ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:45 ರಿಂದ 3:11
ಗುಳಿಕಕಾಲ: ಬೆಳಗ್ಗೆ 9:28 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:37 ರಿಂದ 8:02
Advertisement
ಮೇಷ: ಮಕ್ಕಳಿಂದ ನಷ್ಟ, ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಒತ್ತಡ, ಆಲೋಚನೆಗಳಿಂದ ನಿದ್ರಾಭಂಗ, ಹಣಕಾಸು ಸಮಸ್ಯೆ, ಸಾಲ ಬಾಧೆ, ಪಿತ್ರಾರ್ಜಿತ ಆಸ್ತಿ ತಗಾದೆ, ಮಾಡಿದ ತಪ್ಪಿಗೆ ಪಶ್ಚಾತಾಪ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Advertisement
ವೃಷಭ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ದುಶ್ಚಟಗಳಿಗೆ ದಾಸರಾಗುವಿರಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆತ್ಮಗೌರವಕ್ಕೆ ಚ್ಯುತಿ, ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ.
Advertisement
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ, ತಂದೆಯಿಂದ ಧನಾಗಮನ, ಅಧಿಕಾರಿಗಳಿಂದ ಅನುಕೂಲ, ದಾಂಪತ್ಯದಲ್ಲಿ ವಿರಸ, ಅಹಂಭಾವದ ಮಾತುಗಳನ್ನಾಡುವಿರಿ.
Advertisement
ಕಟಕ: ರಾಜಕೀಯ ವಿಚಾರವಾಗಿ ಪ್ರಯಾಣ, ಕಾರ್ಯ ನಿಮಿತ್ತ ಪ್ರವಾಸ, ತಂದೆಯಿಂದ ಧನ ಸಹಾಯ, ಉದ್ಯೋಗದಲ್ಲಿ ಪ್ರಗತಿ, ಸಾಲಗಾರರಿಂದ ಕಿರಿಕಿರಿ, ಕುಟುಂಬದ ಗೌರವಕ್ಕೆ ಚ್ಯುತಿ, ಹಿತ ಶತ್ರುಗಳು ನಾಶ, ನೀವಾಡುವ ಮಾತಿಂದ ಕಲಹ.
ಸಿಂಹ: ಸ್ವಯಂಕೃತ್ಯಗಳಿಂದ ಸಮಸ್ಯೆ, ಸಾಲಗಾರರ ಬಾಧೆ, ಶತ್ರುಗಳ ಕಾಟ, ಮೇಲಾಧಿಕಾರಿಗಳಿಂದ ಅವಮಾನ, ಮಕ್ಕಳಿಂದ ಗೌರವಕ್ಕೆ ಧಕ್ಕೆ, ಕುಟುಂಬದಲ್ಲಿ ಅಗೌರವ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.
ಕನ್ಯಾ: ದಾಂಪತ್ಯದಲ್ಲ ವಿರಸ, ಮಕ್ಕಳಲ್ಲಿ ಮಂದತ್ವ, ಸಾಲ ಬಾಧೆಗಳಿಂದ ನಿದ್ರಾಭಂಗ, ಸ್ಥಿರಾಸ್ತಿ ನಷ್ಟವಾಗುವ ಭೀತಿ, ವಾಹನ ಚಾಲನೆಯಿಂದ ತೊಂದರೆ, ಅಪಘಾತವಾಗುವ ಸಾಧ್ಯತೆ, ವಯೋವೃದ್ಧರಿಂದ ನಿಂದನೆ, ಸ್ನೇಹಿತರಿಗಾಗಿ ಅಧಿಕ ಖರ್ಚು.
ತುಲಾ: ಶತ್ರುಗಳು ದಮನ, ಉದ್ಯೋಗದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಕೆಲಸಗಾರರಿಂದ ಸಂಕಷ್ಟ, ಕಾಲು ನೋವು, ಉಸಿರಾಟದ ಸಮಸ್ಯೆ.
ವೃಶ್ಚಿಕ: ಉದ್ಯೋಗದಲ್ಲಿ ಹಿನ್ನಡೆ, ಮಕ್ಕಳಲ್ಲಿ ಅಹಂಭಾವ, ವಿದ್ಯಾಭ್ಯಾಸದಲ್ಲಿ ತೊಂದರೆ, ಗುತ್ತಿಗೆದಾರರಿಗೆ ಅನುಕೂಲ, ವೃತ್ತಿಪರರಿಗೆ ಅನುಕೂಳ, ತಂದೆಯ ಬಂಧುಗಳಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.
ಧನಸ್ಸು: ಪಿತ್ರಾರ್ಜಿತ ಆಸ್ತಿ ತಗಾದೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ, ತಂದೆಯಿಂದ ಬೇಸರ, ಸ್ವಯಂಕೃತ್ಯಗಳಿಂದ ಅವಮಾನ, ಗೌರವಕ್ಕೆ ಧಕ್ಕೆ, ಅವಕಾಶ ಕೈ ತಪ್ಪುವುದು.
ಮಕರ: ಆಕಸ್ಮಿಕ ದೂರ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಆಕಸ್ಮಿಕ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಹೃದ್ರೋಗ ಸಮಸ್ಯೆ, ಸ್ವಂತ ಉದ್ಯಮದಲ್ಲಿ ಅನುಕೂಲ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಧನಾಗಮನ, ಕುಟುಂಬದಲ್ಲಿ ಒತ್ತಡ, ನೆಮ್ಮದಿ ಭಂಗ, ಸೇವಕರಿಂದ ತೊಂದರೆ, ಅಧಿಕಾರಿಗಳಿಂದ ಸಂಕಷ್ಟ, ಅಹಂಭಾವದಿಂದ ಮಾತನಾಡುವಿರಿ.
ಮೀನ: ದೀರ್ಘಕಾಲದ ಶತ್ರುಗಳಿಂದ ತೊಂದರೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಗೌರವಕ್ಕೆ ಚ್ಯುತಿ, ಮಕ್ಕಳಲ್ಲಿ ಆರ್ಥಿಕ ಬೆಳವಣಿಗೆ, ಸೇವಕರಿಂದ ಕೆಲಸಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ಅಶಾಂತಿ, ಪ್ರಾಣಿಗಳಿಂದ ತೊಂದರೆ.