ದಿನ ಭವಿಷ್ಯ: 19-11-2022

Advertisements

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ದಶಮಿ
ನಕ್ಷತ್ರ – ಉತ್ತರ

Advertisements

ರಾಹುಕಾಲ: 09 : 12 AM – 10 : 38 AM
ಗುಳಿಕಕಾಲ:  06 : 19 AM – 07 : 46 AM
ಯಮಗಂಡಕಾಲ:  01 : 31 PM – 02 : 57 PM

ಮೇಷ: ಆತ್ಮಸ್ಥೈರ್ಯದ ಕೊರತೆ, ಒರಟು ಮಾತು ಬೇಡ, ಭೂ ವಿವಾದವಿರುತ್ತದೆ.

Advertisements

ವೃಷಭ: ದಿನಸಿ ವ್ಯಾಪಾರದಲ್ಲಿ ಪ್ರಗತಿ, ವೈಯಕ್ತಿಕ ವಿಷಯಗಳತ್ತ ಗಮನಹರಿಸಿ, ಕೃಷಿಕರಿಗೆ ಅಶುಭ.

ಮಿಥುನ: ಶಿಕ್ಷಣ ಸಂಸ್ಥೆಯವರಿಗೆ ಲಾಭ, ವ್ಯಾಪಾರದಲ್ಲಿ ಶುಭಫಲ, ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ.

ಕರ್ಕಾಟಕ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೆಲಸಗಳಲ್ಲಿ ಜಯಗಳಿಸುವಿರಿ, ವಿವಾಹಕಾಂಕ್ಷಿಗಳಿಗೆ ಶುಭ.

Advertisements

ಸಿಂಹ: ಶಾಲಾ ಕಾಲೇಜು ಸಂಸ್ಥೆಯವರಿಗೆ ಜನಪ್ರಿಯತೆ ಲಭ್ಯ, ಹೋಟೆಲ್ ವ್ಯಾಪಾರದಲ್ಲಿ ಲಾಭದಾಯಕ, ವಾಹನ ಕೊಳ್ಳುವ ಚಿಂತನೆ.

ಕನ್ಯಾ: ಪುಸ್ತಕ ವ್ಯಾಪಾರದಲ್ಲಿ ಲಾಭ, ಕಂಪ್ಯೂಟರ್ ವ್ಯವಹಾರದಲ್ಲಿ ಲಾಭ, ಮಾನಸಿಕ ಒತ್ತಡ.

ತುಲಾ: ಕೌಟುಂಬಿಕ ಸಂತೋಷಕ್ಕಾಗಿ ಖರ್ಚು, ಸಿದ್ದ ಆಹಾರ ಮಾರಾಟಸ್ಥರಿಗೆ ಲಾಭ, ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ.

ವೃಶ್ಚಿಕ: ಬುದ್ಧಿವಂತಿಕೆಯಿಂದ ಕಾರ್ಯ ಸುಗಮವಾಗುವುದು, ಕಾನೂನು ವ್ಯವಹಾರದಲ್ಲಿ ಶುಭ, ಅನಾವಶ್ಯಕ ವಾದ-ವಿವಾದವಿರುತ್ತದೆ.

ಧನು: ಕೃಷಿ ಭೂಮಿ ಕೊಳ್ಳುವ ಚಿಂತನೆ, ಹೃದ್ರೋಗ ತಜ್ಞರಿಗೆ ಶುಭ, ತಂತ್ರಜ್ಞಾನ ಉದ್ಯೋಗಸ್ಥರಿಗೆ ಅಶುಭ.

ಮಕರ: ಯೋಜನೆಗಳನ್ನು ಆರಂಭಿಸುವ ಮುನ್ನ ವಿಚಾರಿಸಿ, ಕಷ್ಟದಿಂದ ಮನಸ್ಸಿಗೆ ನೋವು, ಕೆಲಸಕ್ಕೆ ಶಿಸ್ತಿನ ಅವಶ್ಯ.

ಕುಂಭ: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮನಸ್ಸಿಗೆ ಮಂಕು ಕವಿದಂತಿರುವುದು.

ಮೀನ: ಅವಿವಾಹಿತರಿಗೆ ವಿವಾಹ ಯೋಗ, ರಾಜಕೀಯದವರಿಗೆ ಜನಪರ ಸಹಕಾರ, ವಿದ್ಯಾರ್ಥಿಗಳಿಗೆ ಸೌಲಭ್ಯ ಪ್ರಾಪ್ತಿ.

Live Tv

Advertisements
Exit mobile version