ರಾಹುಕಾಲ – 3:06 ರಿಂದ 4:35
ಗುಳಿಕಕಾಲ – 12:08 ರಿಂದ 1:37
ಯಮಗಂಡಕಾಲ – 9:10 ರಿಂದ 10:39
ಮಂಗಳವಾರ, ಚತುರ್ದಶಿ, ಉತ್ತರಾಭಾದ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಸಮಾಜದಲ್ಲಿ ಗೌರವ, ಉತ್ತಮ ಬುದ್ಧಿಶಕ್ತಿ, ಮನಶಾಂತಿ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಮಂದಗತಿ.
Advertisement
ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ದುಷ್ಟ ಜನರಿಂದ ದೂರವಿರಿ, ವಿಧೇಯತೆಯೇ ಯಶಸ್ಸಿನ ಮೆಟ್ಟಿಲು.
Advertisement
ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಪರರಿಗೆ ಉಪಕಾರ ಮಾಡುವಿರಿ, ಮನಸ್ಸಿಗೆ ನೆಮ್ಮದಿ, ಶತ್ರು ಭಾದೆ.
Advertisement
ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಎಚ್ಚರ.
ಸಿಂಹ : ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಶತ್ರುಗಳ ಜಾಲದಲ್ಲಿ ಸಿಲುಕುವಿರಿ ಎಚ್ಚರ
ಕನ್ಯಾ: ಮನೆಗೆ ಹಿರಿಯರ ಆಗಮನ, ಸರಾಗವಾಗಿ ಯಶಸ್ಸನ್ನು ಕಾಣುವಿರಿ, ಕೃಷಿಯಲ್ಲಿ ಅಧಿಕ ಲಾಭ.
ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ.
ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಕೋಪ ಜಾಸ್ತಿ, ಶೀತ ಸಂಬಂಧ ರೋಗಗಳು.
ಧನಸು: ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ.
ಮಕರ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಅನ್ಯಾಯ ದಬ್ಬಾಳಿಕೆಗಳನ್ನ ವಿರೋಧಿಸುವಿರಿ, ಮಾನಸಿಕ ಒತ್ತಡ.
ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಕೋಪ ಜಾಸ್ತಿ,ದ್ರವ್ಯನಾಶ, ಕಾರ್ಯ ವಿಕಲ್ಪ,ಸ್ತ್ರೀ ಲಾಭ. ಇದನ್ನೂ ಓದಿ: ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಎಚ್ಡಿಕೆ: ಜಮೀರ್ ಬಾಂಬ್
ಮೀನ: ಶ್ರಮದಿಂದ ಕಾರ್ಯ ಸಾಧ್ಯ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.