ಪಂಚಾಂಗ
ವಾರ: ಬುಧವಾರ, ತಿಥಿ: ಸಪ್ತಮಿ
ನಕ್ಷತ್ರ: ಸ್ವಾತಿ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ರಾಹುಕಾಲ: 12:27 ರಿಂದ 2:40
ಗುಳಿಕಕಾಲ: 10:53 ರಿಂದ 12:27
ಯಮಗಂಡಕಾಲ: 7:45 ರಿಂದ 9:19
ಮೇಷ: ದ್ರವ್ಯ ಲಾಭ, ಇಲ್ಲಸಲ್ಲದ ತಕರಾರು, ಅಮೂಲ್ಯ ವಸ್ತು ಖರೀದಿ, ಆಭರಣ ಯೋಗ, ಮಿತ್ರರಲ್ಲಿ ಪ್ರೀತಿ.
ವೃಷಭ: ಯತ್ನ ಕಾರ್ಯಗಳಲ್ಲಿ ಭಂಗ, ದಾಂಪತ್ಯದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಸ್ತ್ರೀಯರಿಗೆ ಶುಭ.
ಮಿಥುನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಖರ್ಚು.
ಕಟಕ: ಇತರರ ಭಾವನೆಗೆ ಸ್ಪಂದಿಸುವಿರಿ, ಹಿತಶತ್ರು ಭಾದೆ, ಸ್ತ್ರೀ ಲಾಭ, ವಿವಿಧ ಮೂಲಗಳಿಂದ ಲಾಭ, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಪಿತ್ರಾರ್ಜಿತ ಆಸ್ತಿ ವಿವಾದ, ಅನಾರೋಗ್ಯ, ವೃತ್ತಿ ರಂಗದಲ್ಲಿ ಅವಕಾಶ, ವಿದೇಶ ವ್ಯವಹಾರಗಳಲ್ಲಿ ಲಾಭ, ಮಿತ್ರರಿಂದ ಸಹಾಯ.
ಕನ್ಯಾ: ಧಾನ ಧರ್ಮದಲ್ಲಿ ಆಸಕ್ತಿ, ದೇಹಾಲಸ್ಯ, ವಿವಾಹ ಯೋಗ, ಆತ್ಮೀಯರೊಂದಿಗೆ ಕಲಹ, ಉತ್ತಮ ಆದಾಯ.
ತುಲಾ: ಚಂಚಲ ಮನಸ್ಸು, ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಶ, ಆದಾಯ ಕಡಿಮೆ ಖರ್ಚು ಜಾಸ್ತಿ.
ವೃಶ್ಚಿಕ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಕುತಂತ್ರಕ್ಕೆ ಬಲಿಯಾಗುವಿರಿ, ಸ್ಥಳ ಬದಲಾವಣೆ.
ಧನಸ್ಸು: ಯತ್ನ ಕಾರ್ಯ ಅನುಕೂಲ, ಪ್ರಿಯ ಜನರ ಭೇಟಿ, ಪರರ ಧನಪ್ರಾಪ್ತಿ, ಮನಸ್ಸಿನಲ್ಲಿ ಭಯ, ಕಾರ್ಯ ವಿಘಾತ.
ಮಕರ: ಮಾತಿನ ಚಕಮಕಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮನಸ್ಸು ಚಂಚಲ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶೀತಸಂಬಂಧ ರೋಗಗಳು.
ಕುಂಭ: ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ಮಾನಸಿಕ ಒತ್ತಡ, ಕುಲದೇವರ ದರ್ಶನದಿಂದ ಶುಭ.
ಮೀನ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಋಣ ವಿಮೋಚನೆ, ಅನ್ಯರ ಮಾತಿನಿಂದ ಕಲಹ, ಅಭಿವೃದ್ಧಿ ಕುಂಠಿತ, ಸಾಲ ಮಾಡುವ ಸಾಧ್ಯತೆ.

