ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:45 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 2:00 ರಿಂದ 3:34
ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:27
Advertisement
ಮೇಷ: ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಿರಿ, ಅಧಿಕಾರಿಗಳಿಂದ ಪ್ರಶಂಸೆ, ಈ ದಿನ ಎಚ್ಚರಿಕೆಯಲ್ಲಿರುವುದು ಒಳಿತು.
Advertisement
ವೃಷಭ: ಸ್ಥಿರಾಸ್ತಿ ಮಾರಾಟ, ಕುಟುಂಬ ಸದಸ್ಯರಿಂದ ಹಿತನುಡಿ, ಸ್ತ್ರೀಯರಿಂದ ಸಹಾಯ, ಮನೆಯಲ್ಲಿ ನೆಮ್ಮದಿ ವಾತಾವರಣ.
Advertisement
ಮಿಥುನ: ಆರೋಗ್ಯದಲ್ಲಿ sಸ್ವಲ್ಪ ಏರುಪೇರು, ಕೆಲಸ ಕಾರ್ಯಗಳಲ್ಲಿ ಸಹಕಾರ ದೊರೆಯುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಹಾರಗಳಲ್ಲಿ ಪ್ರಗತಿ.
Advertisement
ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸು ವಿಚಾರದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ತೊಂದರೆ, ಚಿನ್ನಾಭರಣ ಖರೀದಿ ಯೋಗ.
ಸಿಂಹ: ಕೆಲಸಗಳಲ್ಲಿ ಯಶಸ್ಸು, ಅನಾವಶ್ಯಕ ದುಂದು ವೆಚ್ಚ, ಉದ್ಯೋಗದಲ್ಲಿ ಬಡ್ತಿ, ಕೃಷಿಯಲ್ಲಿ ಅಲ್ಪ ಲಾಭ, ಹೆಚ್ಚು ಶ್ರಮ ಅಲ್ಪ ಗಳಿಕೆ.
ಕನ್ಯಾ: ಸ್ಥಿರಾಸ್ತಿ ಲಾಭ, ಮನೆಗೆ ಹಿರಿಯರ ಆಗಮನ, ಮನೆಯ ವಾತಾವರಣದಲ್ಲಿ ನೆಮ್ಮದಿ, ಕೃಷಿಯಲ್ಲಿ ಲಾಭ.
ತುಲಾ: ವ್ಯಾಪಾರದಲ್ಲಿ ಧನ ಲಾಭ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಯತ್ನ ಕಾರ್ಯದಲ್ಲಿ ಅಡೆತಡೆ.
ವೃಶ್ಚಿಕ: ಸೇವಕರಿಂದ ಸಹಾಯ, ಅಲ್ಪ ಲಾಭ, ಪ್ರಯಾಣದಿಂದ ತೊಂದರೆ, ವೃಥಾ ತಿರುಗಾಟ, ಮಿತ್ರರಿಂದ ವಂಚನೆ.
ಧನಸ್ಸು: ಸಾಧಾರಣ ಪ್ರಗತಿ, ಅಧಿಕ ಖರ್ಚು, ದಾಂಪತ್ಯದಲ್ಲಿ ಕಲಹ, ಸಜ್ಜನರ ಸಹವಾಸದಿಂದ ಕೀರ್ತಿ, ಧರ್ಮ ಕಾರ್ಯದಲ್ಲಿ ಆಸಕ್ತಿ.
ಮಕರ: ಸಲ್ಲದ ಅಪವಾದ ನಿಂದನೆ, ಉದ್ಯೋಗದಲ್ಲಿ ಕಿರಿಕಿರಿ, ಹೆತ್ತವರಲ್ಲಿ ದ್ವೇಷ, ಪರಸ್ಥಳ ವಾಸ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.
ಕುಂಭ: ದೈವಿಕ ಚಿಂತನೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ, ವಾಹನ ರಿಪೇರಿ, ಆರೋಗ್ಯದಲ್ಲಿ ಸಮಸ್ಯೆ.
ಮೀನ: ಮನಸ್ಸಿನಲ್ಲಿ ಆತಂಕ-ಭಯ, ದುರ್ಘಟನೆಗಳು ನಡೆಯುವುದು, ಯಾರನ್ನೂ ಹೆಚ್ಚು ನಂಬಬೇಡಿ, ಮಿತ್ರರಲ್ಲಿ ಸ್ನೇಹವೃದ್ಧಿ, ಹಣಕಾಸು ನಷ್ಟ.