ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಭಾನುವಾರ, ಅನುರಾಧ ನಕ್ಷತ್ರ.
Advertisement
ರಾಹುಕಾಲ: ಸಂಜೆ 5:08 ರಿಂದ 6:41
ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:08
ಯಮಗಂಡಕಾಲ: ಮಧ್ಯಾಹ್ನ 12:27 ರಿಂದ 2:00
Advertisement
ಮೇಷ: ಕುಟುಂಬದೊಂದಿಗೆ ದೂರ ಪ್ರಯಾಣ, ನೆಮ್ಮದಿಯ ಜೀವನ ಮಾಡುವಿರಿ, ಮನಸ್ಸಿಗೆ ಸಂತಸ, ಶುಭ ಸಮಾರಂಭದಲ್ಲಿ ಭಾಗಿ, ಚಂಚಲ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯದಲ್ಲಿ ತೊಂದರೆ.
Advertisement
ವೃಷಭ: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗ, ಸ್ನೇಹಿತರಲ್ಲಿ ಬೆಂಬಲ, ಪಾಪ ಬುದ್ಧಿ, ಅಲ್ಪ ಲಾಭ, ಅಧಿಕ ಖರ್ಚು.
Advertisement
ಮಿಥುನ: ಗೌರವ ಕೀರ್ತಿ ಪ್ರಾಪ್ತಿ, ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ, ಆತುರ ಸ್ವಭಾವ, ಸ್ಥಳ ಬದಲಾವಣೆ, ಪರರಿಗೆ ಮೋಸ ಮಾಡುವ ಸಾಧ್ಯತೆ, ದ್ರವ್ಯ ನಾಶ.
ಕಟಕ: ಯತ್ನ ಕಾರ್ಯದಲ್ಲಿ ವಿಳಂಬ, ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ಎಚ್ಚರಿಕೆ ಸಂದೇಶ, ಇಲ್ಲ ಸಲ್ಲದ ಅಪವಾದ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಮನಸ್ಸಿಗೆ ನೆಮ್ಮದಿ.
ಸಿಂಹ: ಸ್ತ್ರೀಯರಿಗೆ ಲಾಭ, ಗೌರವ ಸನ್ಮಾನ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿ, ಸುಖ ಭೋಜನ ಪ್ರಾಪ್ತಿ, ಯಾರನ್ನೂ ಹೆಚ್ಚು ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಅಧಿಕಾರಿಗಳಲ್ಲಿ ಕಲಹ.
ಕನ್ಯಾ: ವೃಥಾ ತಿರುಗಾಟ, ಮಾಡಿದ ಕೆಲಸಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ತುಲಾ: ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಬಾಕಿ ವಸೂಲಿ, ಮಾನಸಿಕ ನೆಮ್ಮದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ವಾಹನ ಖರೀದಿ, ಉದ್ಯೋಗದಲ್ಲಿ ಕಿರಿಕಿರಿ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಘ್ನ, ಅನಾರೋಗ್ಯ, ಋಣ ಬಾಧೆ, ಮನಃಕ್ಲೇಷ, ಮಾತಿನ ಚಕಮಕಿ, ವಾಹನ ಅಪಘಾತ ಸಾಧ್ಯತೆ, ಊರೂರು ಸುತ್ತಾಟ.
ಧನಸ್ಸು: ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರಕ್ಕೆ ಹಿರಿಯರ ಬೆಂಬಲ, ಪ್ರತಿಭೆಗೆ ತಕ್ಕ ಫಲ ಪ್ರಾಪ್ತಿ, ಆತ್ಮೀಯರ ಆಗಮನದಿಂದ ಸಂತಸ, ಈ ವಾರ ಶುಭ ಫಲ.
ಮಕರ: ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ, ಸಣ್ಣ ಪುಟ್ಟ ವಿಚಾರಗಳಲ್ಲಿ ಕಲಹ.
ಕುಂಭ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಅನ್ಯರಲ್ಲಿ ವೈಮನಸ್ಸು, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ ಪ್ರಾಪ್ತಿ.
ಮೀನ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ, ಅಪಮೃತ್ಯು ಭಯ, ಕಾರ್ಯದಲ್ಲಿ ಹಿನ್ನಡೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv