ಪಂಚಾಂಗ
ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣ
ಋತು: ಗ್ರೀಷ್ಮ, ಮಾಸ: ಆಷಾಢ
ಪಕ್ಷ: ಶುಕ್ಲ, ತಿಥಿ: ಪಂಚಮಿ
ನಕ್ಷತ್ರ: ಉತ್ತರಾಫಾಲ್ಗುಣಿ
ರಾಹುಕಾಲ: 5:17 – 6:52
ಗುಳಿಕಕಾಲ: 3:41 – 5:17
ಯಮಗಂಡಕಾಲ: 12:30 – 2:05
ಮೇಷ: ಕೃಷಿಕರಿಗೆ ನೆರವು ಸಿಗುತ್ತದೆ, ದುರಭ್ಯಾಸಕ್ಕೆ ಖರ್ಚು, ನೀವಾಡುವ ಮಾತಿನಿಂದ ಅನರ್ಥ.
ವೃಷಭ: ವ್ಯರ್ಥ ಧನ ಹಾನಿ, ಸ್ಟೇಷನರಿ ವ್ವಪಾರಿಗಳಿಗೆ ಶುಭ, ಪ್ರಿಯ ಜನರ ಭೇಟಿ.
ಮಿಥುನ: ಮಂಗಳ ಕಾರ್ಯದಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ, ಆದಾಯಕ್ಕಿಂತ ಖರ್ಚು ಹೆಚ್ಚು.
ಕಟಕ: ಅತಿಯಾದ ದೇಹಾಲಸ್ಯ, ಕುಟುಂಬದಲ್ಲಿ ಅಶಾಂತಿ, ದೂರ ಪ್ರಯಾಣ.
ಸಿಂಹ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ವಿವಾಹ ಯೋಗ.
ಕನ್ಯಾ: ತಾಯಿಯ ಬಂಧುಗಳಿಂದ ಕಿರಿಕಿರಿ, ಅತಿಯಾದ ಕೋಪ, ಒಳ್ಳೆಯ ಕಾರ್ಯದಲ್ಲಿ ಆಸಕ್ತಿ.
ತುಲಾ: ಶತ್ರುಗಳ ನಾಶ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅನಗತ್ಯ ಓಡಾಟ.
ವೃಶ್ಚಿಕ: ಹೇಳಲಾರದಂತಹ ಸಂಕಟ, ದಿನಸಿ ವ್ಯಾಪಾರಿಗಳಿಗೆ ಲಾಭ, ಮಕ್ಕಳಿಂದ ದುಃಖ.
ಧನಸ್ಸು: ತಾಳ್ಮೆಯಿಂದ ಇರಿ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ.
ಮಕರ: ದೂರಾಲೋಚನೆ, ಸಾಲಭಾದೆ, ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ, ಒಳ್ಳೆಯ ವ್ಯಕ್ತಿಯಿಂದ ಸಹಾಯ.
ಕುಂಭ: ಸಾಲ ಮರುಪಾವತಿ ಮಾಡುವಿರಿ, ಆಯುರ್ವೇದ ಪಂಡಿತರಿಗೆ ಬೇಡಿಕೆ, ವಿರೋಧಿಗಳಿಂದ ತೊಂದರೆ.
ಮೀನ: ಗಿರವಿ ವ್ಯಪಾರಸ್ಥರಿಗೆ ನಷ್ಟ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಬಂಧಿಕರಿಂದ ಕಿರಿಕಿರಿ.
