ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ
ವಾರ : ಮಂಗಳವಾರ, ತಿಥಿ : ತೃತೀಯ
ನಕ್ಷತ್ರ : ಮೃಗಶಿರ
ರಾಹುಕಾಲ: 3.30 ರಿಂದ 5.05
ಗುಳಿಕಕಾಲ: 12.19 ರಿಂದ 1.55
ಯಮಗಂಡಕಾಲ: 9.09 ರಿಂದ 10.44
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಧನವ್ಯಯ, ಶತ್ರಭಾದೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಮನಸ್ತಾಪ.
ವೃಷಭ: ಈ ದಿನ ಅಧಿಕ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ದಾಂಪತ್ಯದಲ್ಲಿ ಪ್ರೀತಿ, ಮಾತಿನ ಮೇಲೆ ನಿಗಾ ಇರಲಿ, ಅಧಿಕ ಕೋಪ.
ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಾತೃವಿಗೆ ಅನಾರೋಗ್ಯ, ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ಕಟಕ: ಈ ದಿನ ವಿವೇಚನೆ ಕಳೆದುಕೊಳ್ಳಬೇಡಿ, ಚಂಚಲ ಮನಸ್ಸು, ಅಧಿಕಾರ ಪ್ರಾಪ್ತಿ, ಸ್ತ್ರೀ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.
ಸಿಂಹ: ಈ ದಿನ ಸ್ನೇಹಿತರ ಮಾತಿಗೆ ಗೌರವ, ಅನಿರೀಕ್ಷಿತ ಜವಾಬ್ದಾರಿಗಳು, ಆದಾಯ ಉತ್ತಮ, ಭಾಗ್ಯ ವೃದ್ಧಿ, ಸಾಲ ಮರುಪಾವತಿ.
ಕನ್ಯಾ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನೆಮ್ಮದಿ, ಮಹಿಳೆಯರಿಗೆ ಶುಭ.
ತುಲಾ: ಈ ದಿನ ಅನ್ಯರಲ್ಲಿ ದ್ವೇಷ, ಹಣದ ತೊಂದರೆ, ವಾಹನದಿಂದ ಕಂಟಕ, ಅಪವಾದ ನಿಂದನೆ ಎಚ್ಚರ, ಮಾತೃವಿನಿಂದ ಸಹಾಯ.
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ಜಯ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಉತ್ತಮ ಪ್ರಗತಿ, ಆಲಸ್ಯ ಮನೋಭಾವ.
ಧನಸ್ಸು: ನಾನಾ ರೀತಿಯ ಯೋಚನೆ, ಕುಟುಂಬದಲ್ಲಿ ಪ್ರೀತಿ, ಧನ ಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ. ಹಿತ ಶತ್ರುಭಾದೆ.
ಮಕರ: ಮಿತ್ರರ ಭೇಟಿ, ಕುಟುಂಬ ಸೌಖ್ಯ, ಸುಖ ಭೋಜನ, ಅಧಿಕ ಖರ್ಚು, ಗುರು ಹಿರಿಯರ ಆಶೀರ್ವಾದ.
ಕುಂಭ: ಶ್ರಮ ಪಟ್ಟರೆ ಕಾರ್ಯ ಫಲಿಸುವುದು, ನಾನಾ ರೀತಿ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.
ಮೀನ: ಸ್ನೇಹಿತರ ದುಃಖಕ್ಕೆ ಹಿತವಚನ, ವಿರೋಧಿಗಳಿಂದ ಕುತಂತ್ರ, ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ.

