ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 9:09 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:34
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:30
Advertisement
ಮೇಷ: ಹಣಕಾಸು ಸಮಸ್ಯೆ ನಿವಾರಣೆ, ವಾಹನದಿಂದ ಅನುಕೂಲ, ಸ್ಥಿರಾಸ್ತಿಯಿಂದ ಲಾಭ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಉದ್ಯೋಗದಲ್ಲಿ ಆಲಸ್ಯ.
Advertisement
ವೃಷಭ: ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ವಾಹನ ಬದಲಾಯಿಸುವ ಮನಸ್ಸು, ಸ್ಥಳ ಬದಲಾವಣೆಗೆ ಚಿಂತೆ, ಶರೀರದಲ್ಲಿ ತಳಮಳ, ಆರೋಗ್ಯದಲ್ಲಿ ಎಚ್ಚರ.
Advertisement
ಮಿಥುನ: ಹಣಕಾಸು ಪ್ರಾಪ್ತಿ, ಕುಟುಂಬದಲ್ಲಿ ಅನುಕೂಲ, ಗ್ಯಾಸ್ಟ್ರಿಕ್ ಸಮಸ್ಯೆ, ಶರೀರದಲ್ಲಿ ನೋವು, ಆರೋಗ್ಯದಲ್ಲಿ ಎಚ್ಚರಿಕೆ, ಉದ್ಯೋಗ ಬದಲಾವಣೆಯಿಂದ ಸಂಕಷ್ಟ.
ಕಟಕ: ವ್ಯಾಪಾರ ಉದ್ಯಮದಲ್ಲಿ ಅಧಿಕ ಧನಾಗಮನ, ಮಕ್ಕಳಿಂದ ಕಿರಿಕಿರಿ, ಋಣ ರೋಗ ಬಾಧೆ, ಸಾಲಗಾರರಿಂದ ಕಿರಿಕಿರಿ, ಸಂಕಷ್ಟಗಳಿಂದ ದೂರವಾಗುವ ಅವಕಾಶ.
ಸಿಂಹ: ಅನಗತ್ಯ ಖರ್ಚು ಮಾಡುವಿರಿ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಮಕ್ಕಳಿಂದ ವಿಪರೀತ ಖರ್ಚು.
ಕನ್ಯಾ: ವಿಪರೀತ ಹಣಕಾಸು ಸಮಸ್ಯೆ, ಸ್ತಿರಾಸ್ತಿ ನಷ್ಟ ಸಾಧ್ಯತೆ, ಮಿತ್ರರಲ್ಲಿ ವೈಮನಸ್ಸು, ಹಿರಿಯ ಸಹೋದರಿಯಿಂದ ಅನುಕೂಲ.
ತುಲಾ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗ-ವಾಪಾರದಲ್ಲಿ ಲಾಭ, ಆರ್ಥಿಕ ಸಂತೃಪ್ತಿ ದಿವಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾತಿನ ಚಕಮಕಿ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು, ಗ್ಯಾಸ್ಟ್ರಿಕ್ ಸಮಸ್ಯೆ, ತಂದೆಯಿಂದ ಧನಾಗಮನ.
ಧನಸ್ಸು: ದೀರ್ಘಕಾಲದ ಸಮಸ್ಯೆ ನಿವಾರಣೆ, ನೀರಿನಿಂದ ತೊಂದರೆ, ಆಕಸ್ಮಿಕ ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಸಮಸ್ಯೆ, ಬಂಧುಗಳು ದೂರವಾಗುವರು.
ಮಕರ: ಆಕಸ್ಮಿಕ ದೈವ ಕಾರ್ಯಗಳಿಗೆ ಖರ್ಚು, ಮಿತ್ರರಿಂದ ಕಿರಿಕಿರಿ, ಸಹೋದರನಿಂದ ತೊಂದರೆ, ದಾಂಪತ್ಯದಲ್ಲಿ ವಿರಸ.
ಕುಂಭ: ಶೀತ ಸಂಬಂಧಿತ ಸಮಸ್ಯೆ, ಕಾರ್ಯಗಳಲ್ಲಿ ನಿರಾಸೆ, ಮಾನಸಿಕ ಅಸ್ಥಿರತೆ, ಸಾಲದಿಂದ ಮುಕ್ತರಾಗಲು ಅವಕಾಶ, ಉದ್ಯೋಗದಲ್ಲಿ ನಿರಾಸಕ್ತಿ.
ಮೀನ: ಆತ್ಮೀಯರೇ ಶತ್ರುಗಳಾಗುವರು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಹೆಣ್ಣು ಮಕ್ಕಳಿಂದ ಗೌರವ ಪ್ರಾಪ್ತಿ.