ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ವಸಂತ
ಅಯನ: ಉತ್ತರಾಯಣ
ಮಾಸ: ವೈಶಾಖ, ಪಕ್ಷ: ಶುಕ್ಲ
ತಿಥಿ: ಬಿದಿಗೆ, ನಕ್ಷತ್ರ: ಭರಣಿ
ರಾಹುಕಾಲ: 04:59 – 06:32
ಗುಳಿಕಕಾಲ: 03:25 – 04:59
ಯಮಗಂಡಕಾಲ: 12:18 – 01:52
ಮೇಷ: ಪರಿಶ್ರಮಕ್ಕೆ ತಕ್ಕ ವರಮಾನ, ಉದ್ಯೋಗ ಬದಲಾವಣೆ, ಪರಸ್ಥಳ ವಾಸ.
ವೃಷಭ: ಹಿರಿಯರ ಮಾತಿಗೆ ಮನ್ನಣೆ, ಪುಣ್ಯಕ್ಷೇತ್ರ ದರ್ಶನ, ವಿವಾಹ ಯೋಗ.
ಮಿಥುನ: ಮಾತಿನಲ್ಲಿ ಮೃದುತ್ವವಿರಲಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆರೋಗ್ಯದಲ್ಲಿ ಸುಧಾರಣೆ.
ಕಟಕ: ಸ್ನೇಹಿತರಿಂದ ನಂಬಿಕೆ ದ್ರೋಹ, ಸಾಲದಿಂದ ಮುಕ್ತಿ, ಸ್ತ್ರೀಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
ಸಿಂಹ: ಪ್ರಭಾವಿ ವ್ಯಕ್ತಿಗಳ ಪರಿಚಯ, ಉದ್ಯೋಗವಕಾಶ, ವಿವಾದಗಳಿಂದ ದೂರವಿರಿ.
ಕನ್ಯಾ: ವಾಸಗೃಹದಲ್ಲಿ ತೊಂದರೆ, ಥಳುಕಿನ ಮಾತಿಗೆ ಕಿವಿಗೊಡದಿರಿ, ದೇವತಾ ಕಾರ್ಯ.
ತುಲಾ: ವಿನಾಕಾರಣ ನಿಷ್ಠೂರ, ಹಳೆಯ ಬಾಕಿ ವಸೂಲಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
ವೃಶ್ಚಿಕ: ತಾಳ್ಮೆಯಿಂದ ವರ್ತಿಸಿ, ಸತತ ಪ್ರಯತ್ನದಿಂದ ಕಾರ್ಯಸಿದ್ಧಿ, ಸ್ನೇಹಿತರ ಸಹಾಯ ದೊರೆಯುವುದು.
ಧನಸ್ಸು: ಗೃಹ ನಿರ್ಮಾಣ, ಮಾನಸಿಕ ತೊಳಲಾಟ, ಉತ್ತಮ ಹೆಸರು ಮತ್ತು ಪ್ರಶಂಸೆ.
ಮಕರ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಭಾದೆ ನಿವಾರಣೆ, ಆರ್ಥಿಕ ಸ್ಥಿತಿ ಉತ್ತಮ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ವಿಘ್ನ, ಭವಿಷ್ಯದ ಚಿಂತೆ.
ಮೀನ: ಕೃಷಿಯಿಂದ ಲಾಭ, ಕೆಟ್ಟ ಜನರಿಂದ ದೂರವಿರಿ, ವ್ಯಾಸಂಗದಲ್ಲಿ ಹಿನ್ನಡೆ.

