ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಚತುರ್ದಶಿ
ನಕ್ಷತ್ರ – ರೇವತೀ
ರಾಹುಕಾಲ – ಮಧ್ಯಾಹ್ನ 12:18 ರಿಂದ 1:52ವರೆಗೆ
ಗುಳಿಕಕಾಲ – ಬೆಳಗ್ಗೆ 10:45 ರಿಂದ 12:18ವರೆಗೆ
ಯಮಗಂಡಕಾಲ – ಬೆಳಗ್ಗೆ 7:38 ರಿಂದ 9:12 ವರೆಗೆ
Advertisement
ಮೇಷ: ಅನಿರೀಕ್ಷಿತ ಧನ ಲಾಭ, ಮಾನಸಿಕವಾಗಿ ಸದೃಢರಾಗಿ ಹಣಕಾಸಿನಲ್ಲಿ ಕೊರತೆ.
Advertisement
ವೃಷಭ: ಅಶುಭ ವಾರ್ತೆ ಆಲಿಕೆ, ಹಣಕಾಸಿನ ವಿಚಾರದಲ್ಲಿ ಒತ್ತಡ. ನೇರ ನುಡಿಗಳಿಂದ ಶತ್ರುಗಳು ಹೆಚ್ಚು.
Advertisement
ಮಿಥುನ: ವಾಹನ ವ್ಯಾಪಾರಸ್ಥರಿಗೆ ಪ್ರಗತಿ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ ಪರಿಹಾರ.
Advertisement
ಕರ್ಕಾಟಕ: ಮಾನಸಿಕ ಒತ್ತಡ ನೀಗಿ ನೆಮ್ಮದಿ, ಭಾಗ್ಯದಲ್ಲಿ ಕೊರತೆ, ಹಿರಿಯರ ಆರೋಗ್ಯಕ್ಕಾಗಿ ಧನವ್ಯಯ.
ಸಿಂಹ: ವಾಹನಾಪಘಾತ, ಆತ್ಮೀಯರಿಂದ ಮೋಸ, ತಂದೆಗೆ ಆರೋಗ್ಯದಲ್ಲಿ ತೊಂದರೆ.
ಕನ್ಯಾ: ಉತ್ತಮ ಮಾತುಗಾರಿಕೆಯಿಂದ ಜನ ಮನ್ನಣೆ, ಸಂತಾನ ಆಕಾಂಕ್ಷಿಗಳಿಗೆ ಶುಭ, ಉಡುಗೊರೆ ಬಹುಮಾನಗಳು ಪ್ರಾಪ್ತಿ.
ತುಲಾ: ಕುಟುಂಬದಲ್ಲಿ ಸಂತೋಷದ ವಾತಾವರಣ, ದಾಂಪತ್ಯ ಜೀವನದಲ್ಲಿ ಸುಖಮಯ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿರುತ್ತದೆ.
ವೃಶ್ಚಿಕ: ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ, ರಕ್ತದೊತ್ತಡ ಅಧಿಕ, ವಿನಾಕಾರಣ ಪ್ರಯಾಣ.
ಧನಸ್ಸು: ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ, ಕಾರ್ಯಗಳು ಕೈಗೂಡುತ್ತವೆ, ಒಡಹುಟ್ಟಿದವರಿಂದ ಸಂತಸ.
ಮಕರ: ಲಾಯರ್ ಗಳಿಗೆ ಅಶುಭ ಪ್ರಯತ್ನಗಳಿಗೆ ಫಲ ಸಿಗುತ್ತದೆ, ಬಿಡುವಿಲ್ಲದ ದುಡಿಮೆ ಇರುತ್ತದೆ.
ಕುಂಭ: ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಆದಾಯ, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಪಾಲುದಾರಿಕೆಯ ವ್ಯಾಪಾರ ಬೇಡ.
ಮೀನ: ಅಧಿಕಾರಿಗಳ ತಪ್ಪು ನಿರ್ಧಾರದಿಂದ ತೊಂದರೆ, ಹೋಟೆಲ್ ವ್ಯಾಪಾರಿಗಳಿಗೆ ಲಾಭ, ಆದಾಯವಿದ್ದರೂ ಖರ್ಚು ವೆಚ್ಚಗಳಿರುತ್ತವೆ.