ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ರಾಹುಕಾಲ : 3.29 ರಿಂದ 5.02
ಗುಳಿಕಕಾಲ : 12.22 ರಿಂದ 1.56
ಯಮಗಂಡಕಾಲ : 9.16 ರಿಂದ 10.49
ವಾರ : ಮಂಗಳವಾರ
ತಿಥಿ : ತೃತಿಯ ಉಪರಿ ಚತುರ್ಥಿ
ನಕ್ಷತ್ರ : ಅನುರಾಧ
ಮೇಷ : ಸಕಾಲದಲ್ಲಿ ಹಣ ಬರುವುದು, ದ್ರವ್ಯಲಾಭ, ತೀರ್ಥಯಾತ್ರಾ ದರ್ಶನ, ಪರರ ತಪ್ಪಿನಿಂದ ನಿಂದನೆ.
Advertisement
ವೃಷಭ : ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಕಿರಿ-ಕಿರಿ, ಚೋರಭಯ, ಕೃಷಿಕರಿಗೆ ಅಲ್ಪ ಲಾಭ, ಚಂಚಲ ಮನಸ್ಸು.
Advertisement
ಮಿಥುನ : ಮಿತ್ರರ ಬೆಂಬಲ, ವಿಪರೀತ ಕೋಪ, ವೈರಿಗಳಿಂದ ದೂರವಿರಿ, ದಾಂಪತ್ಯದಲ್ಲಿ ಪ್ರೀತಿ, ಮಗಳಿಂದ ಶುಭವಾರ್ತೆ.
Advertisement
ಕಟಕ : ಕುಟುಂಬ ಸೌಖ್ಯ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು.
Advertisement
ಸಿಂಹ : ಪರರಿಗೆ ಸಹಾಯ ಮಾಡುವಿರಿ, ಉದಾಸೀನದಿಂದ ಹಾನಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಕನ್ಯಾ : ಕಾರ್ಯಸಾಧನೆಗಾಗಿ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳ ವಾಸ, ಅಧಿಕಾರಿಗಳಿಂದ ಪ್ರಶಂಸೆ.
ತುಲಾ : ಸಹವರ್ತಿಗಳಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ನಷ್ಟ, ಉದ್ಯೋಗದಲ್ಲಿ ಸ್ಥಾನಮಾನ.
ವೃಶ್ಚಿಕ : ಸ್ನೇಹಿತರೆ ಶತ್ರುಗಳಾಗುತ್ತಾರೆ, ದುಶ್ಚಟಗಳಿಗೆ ಹಣ ವ್ಯಯ, ತಾಳ್ಮೆ ಅಗತ್ಯ, ನ್ಯಾಯಾಲಯ ತೀರ್ಪಿನಲ್ಲಿ ಜಯ.
ಧನಸ್ಸು : ಹಣ ಬಂದರೂ ಉಳಿಯುವುದಿಲ್ಲ, ದೂರ ಪ್ರಯಾಣ, ಸುಖ ಭೋಜನ, ಋಣಭಾದೆ, ಅಧಿಕಾರ-ಪ್ರಾಪ್ತಿ.
ಮಕರ : ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಾಹನ ಭಾಗ್ಯ, ಹಿತ ಶತ್ರು ಬಾಧೆ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಧನ ನಷ್ಟ.
ಕುಂಭ : ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಸುಖ ಭೋಜನ, ಮನಃಶಾಂತಿ, ಮಾತನಾಡುವಾಗ ಎಚ್ಚರ.
ಮೀನ : ಪರಿಶ್ರಮಕ್ಕೆ ತಕ್ಕ ಫಲ, ವಿವಿಧ ಮೂಲಗಳಿಂದ ಧನ ಲಾಭ, ದ್ರವ್ಯಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.