ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಮಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:33 ರಿಂದ 5:04
ಗುಳಿಕಕಾಲ: ಮಧ್ಯಾಹ್ನ 12:31 ರಿಂದ 2:02
ಯಮಗಂಡಕಾಲ: ಬೆಳಗ್ಗೆ 9:29 ರಿಂದ 11:00
Advertisement
ಮೇಷ: ಥಳುಕಿನ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರಗಳಿಗೆ ಭೇಟಿ, ಮಾನಸಿಕ ನೆಮ್ಮದಿ, ರೋಗ ಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ.
Advertisement
ವೃಷಭ: ವ್ಯಾಪಾರಿಗಳಿಗೆ ಲಾಭ, ದುಶ್ಚಟಗಳಿಗೆ ಹಣವ್ಯಯ, ಮನಃಕ್ಲೇಷ, ದಾಂಪತ್ಯದಲ್ಲಿ ಕಲಹ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ರಾಜ ವಿರೋಧ, ಸಣ್ಣ ಮಾತಿನಿಂದ ಕಲಹ.
Advertisement
ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಬೆಂಬಲ, ಹಿತ ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಿಂದ ಲಾಭ.
ಸಿಂಹ: ಕೈಗಾರಿಕೋದ್ಯಮಗಳಿಗೆ ಯಶಸ್ಸು ಪ್ರಾಪ್ತಿ, ವಾಹನ ಯೋಗ, ಕೃಷಿಕರಿಗೆ ಅನುಕೂಲ, ನಂಬಿದ ಜನರಿಂದ ಮೋಸ.
ಕನ್ಯಾ: ಅಪರಿಚಿತರ ವಿಚಾರಗಳಿಂದ ಎಚ್ಚರ, ಮಕ್ಕಳಿಂದ ಶುಭ ವಾರ್ತೆ, ಗಣ್ಯ ವ್ಯಕ್ತಿಗಳ ಭೇಟಿ, ಸುಖ ಭೋಜನ ಪ್ರಾಪ್ತಿ.
ತುಲಾ: ಅತಿಯಾದ ಮುಂಗೋಪ, ಆತ್ಮೀಯರಿಂದ ಹಿತನುಡಿ, ಅತಿಯಾದ ನಿದ್ರೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ವೃಶ್ಚಿಕ: ನಿರೀಕ್ಷಿತ ಆದಾಯ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ದ್ರವ್ಯ ಲಾಭ, ಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆಗಾಗಿ ಓಡಾಟ.
ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಉದ್ಯೋಗದಲ್ಲಿ ಬಡ್ತಿ, ಸ್ಥಳ ಬದಲಾವಣೆ, ಉತ್ತಮ ಆದಾಯ ಲಭಿಸುವುದು.
ಮಕರ: ಹಠದಿಂದ ದೂರ ಉಳಿಯುವುದು ಉತ್ತಮ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಹಣ ಲಭಿಸುವುದು.
ಕುಂಭ: ಅನಗತ್ಯ ವಿಚಾರಗಳಿಂದ ಕಲಹ, ಜಾಣ್ಮೆಯ ಪರಿಶ್ರಮದಿಂದ ಅದೃಷ್ಟ ಪ್ರಾಪ್ತಿ, ಸುಖ ಭೋಜನ, ಈ ದಿನ ಶುಭ ಫಲ.
ಮೀನ: ಮೇಲಿದ್ದ ಅಪವಾದಗಳು ದೂರವಾಗುವುದು, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರು, ಈ ದಿನ ಮಿಶ್ರ ಫಲ.