Connect with us

Dina Bhavishya

ದಿನಭವಿಷ್ಯ 19-02-2017

Published

on

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಭಾನುವಾರ,

ರಾಹುಕಾಲ: ಸಾಯಂಕಾಲ 5:07 ರಿಂದ 6:40
ಗುಳಿಕಕಾಲ: ಮಧ್ಯಾಹ್ನ 12:26 ರಿಂದ 1:59
ಯಮಗಂಡಕಾಲ: ಮಧ್ಯಾಹ್ನ 3:33 ರಿಂದ 5:07

ಮೇಷ: ಪುಣ್ಯಕ್ಷೇತ್ರ ದರ್ಶನ, ಬಂಧುಗಳು ಆಗಮನ, ಅಧಿಕ ಖರ್ಚು, ವಿದ್ಯಾರ್ಥಿಗಳಿಗೆ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ವೃಥಾ ತಿರುಗಾಟ.

ವೃಷಭ: ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಅತಿಯಾದ ಭಯ, ಮನಃಕ್ಲೇಷ, ಋಣ ಬಾಧೆ, ದುಷ್ಟರಿಂದ ದೂರವಿರಿ, ಕಾರ್ಯ ಸಾಧನೆಗಾಗಿ ತಿರುಗಾಟ, ಬಂಧು-ಮಿತ್ರರ ವಿರೋಧ.

ಮಿಥುನ: ಮಾನಸಿಕ ಒತ್ತಡ, ವ್ಯವಹಾರದಲ್ಲಿ ತೊಂದರೆ, ಮನಸ್ಸಿನಲ್ಲಿ ಗೊಂದಲ, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನ ಲಾಭ, ಮಾತೃವಿನಿಂದ ಧನ ಸಹಾಯ.

ಕಟಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನ ಲಾಭ, ಮಹಿಳೆಯರಿಗೆ ಅನುಕೂಲವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ.

ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಯ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ತಾಳ್ಮೆ ಅಗತ್ಯ, ನೀವಾಡುವ ಮಾತಿನಿಂದ ಕಲಹ, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಒತ್ತಡ.

ಕನ್ಯಾ: ಮಹಿಳೆಯರಿಗೆ ಶುಭ, ವ್ಯಾಪಾರಿಗಳಿಗೆ ಲಾಭ, ಷೇರು-ವ್ಯವಹಾರಗಳಲ್ಲಿ ನಷ್ಟ, ನೆರೆಹೊರೆಯವರೊಂದಿಗೆ ಸುತ್ತಾಟ, ಅನಗತ್ಯ ಹಣ ಖರ್ಚು, ಕೃಷಿಯಲ್ಲಿ ಲಾಭ, ಗೆಳೆಯರಿಂದ ಅನರ್ಥ.

ತುಲಾ: ಯಂತ್ರೋಪಕರಣಗಳಿಂದ ಲಾಭ, ಮಿತ್ರರಿಂದ ನಿಂದನೆ, ಅಪಮಾನ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಅಧಿಕ ಖರ್ಚು, ಶೀತ ಸಂಬಂಧಿತ ರೋಗ, ಕೆಟ್ಟ ಆಲೋಚನೆ, ದೂರ ಪ್ರಯಾಣ.

ವೃಶ್ಚಿಕ: ಕುಟುಂಬದಲ್ಲಿ ಅಹಿತಕರ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರು ಬಾಧೆ, ಶುಭ ವಾರ್ತೆ ಕೇಳುವಿರಿ.

ಧನಸ್ಸು: ಆತ್ಮೀಯರ ಆಗಮನ, ಮನಸ್ಸಿಗೆ ಅಶಾಂತಿ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಫಲ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ.

ಮಕರ: ಮಾತೃವಿನಿಂದ ನೆರವು, ಅಮೂಲ್ಯ ವಸ್ತುಗಳ ಕಳವು, ಅಪಕೀರ್ತಿ, ಸ್ಥಳ ಬದಲಾವಣೆ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.

ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ಉತ್ತಮ ಬುದ್ಧಿ ಶಕ್ತಿ, ವೃತ್ತಿ ರಂಗದಲ್ಲಿ ಯಶಸ್ಸು, ಸಂಗಾತಿಯಿಂದ ಸಲಹೆ, ದಾಂಪತ್ಯದಲ್ಲಿ ಸಂತಸ.

ಮೀನ: ದ್ರವ್ಯ ಲಾಭ, ತೀರ್ಥಕ್ಷೇತ್ರ ದರ್ಶನ, ಹಣಕಾಸು ಖರ್ಚು, ಋಣ ವಿಮೋಚನೆ, ಶತ್ರು ಬಾಧೆ, ಅಧಿಕಾರಿಗಳಿಂದ ಪ್ರಶಂಸೆ
ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ.

Click to comment

Leave a Reply

Your email address will not be published. Required fields are marked *

www.publictv.in