ಶ್ರೀ ಹೇವಿಳಂಬಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ಮೇಷ: ಬಂಧುಗಳಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಗುಪ್ತ ವಿಚಾರಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ವಾಹನದಿಂದ ಪೆಟ್ಟು, ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ಸೊಸೆಯಿಂದ ನೋವು.
Advertisement
ವೃಷಭ: ಧೈರ್ಯದಿಂದ ಕಾರ್ಯ ಪ್ರಗತಿ, ಪ್ರಾಮಾಣಿಕವಾಗಿ ಕೆಲಸ ಮಾಡುವಿರಿ, ಉದ್ಯೋಗ ಬದಲಾವಣೆಯ ಚಿಂತೆ, ಮನಸ್ಸಿನಲ್ಲಿ ಗೊಂದಲ, ಬಂಧುಗಳಿಂದ ಆರ್ಥಿಕ ಸಹಾಯ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ ವ್ಯವಹಾರದಲ್ಲಿ ಮೋಸ, ತಂದೆಯಿಂದ ಹಣ ಸಹಾಯ, ಪೆಟ್ಟಾಗುವ ಸಾಧ್ಯತೆ, ಆತ್ಮೀಯರಿಂದ ವಂಚನೆ, ಭಾವನೆಗಳಿಗೆ ಧಕ್ಕೆ, ನಂಬಿಕೆ ದ್ರೋಹ.
Advertisement
ಕಟಕ: ಸ್ವಯಂಕೃತ್ಯಗಳಿಂದ ಸಂಕಷ್ಟ, ಆತುರ ನಿರ್ಧಾರದಿಂದ ಸಮಸ್ಯೆ, ಚರ್ಮ ಸಮಸ್ಯೆ, ಸಂತಾನ ದೋಷ, ನಿದ್ರೆಯಲ್ಲಿ ಕೆಟ್ಟ ಕನಸು, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ದೂರ ಪ್ರಯಾಣ.
Advertisement
ಸಿಂಹ: ಮಿತ್ರರಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ಹಣ ಹೂಡಿಕೆ, ಸಂಗಾತಿಗಾಗಿ ಅಧಿಕ ವೆಚ್ಚ, ಹೊಸ ವಸ್ತುಗಳ ಖರೀದಿ, ಪತ್ರ ವ್ಯವಹಾರಗಳಿಗೆ ಹಣವ್ಯಯ, ಕೆಟ್ಟ ಕನಸುಗಳು, ದೂರದ ವ್ಯಕ್ತಿಗಳಿಂದ ಅನುಕೂಲ.
ಕನ್ಯಾ: ಶೀತ ಸಂಬಂಧಿತ ರೋಗ, ಗಂಟಲು ನೋವು, ಉದ್ಯೋಗದಲ್ಲಿ ಸಹಕಾರ, ವ್ಯಾಪಾರದಲ್ಲಿ ಅನುಕೂಲ, ಮಿತ್ರರಿಂದ ಸಹಾಯ, ಸಾಲ ಮರುಪಾವತಿ, ಕೆಲಸಗಾರರ ಕೊರತೆ ನಿವಾರಣೆ.
ತುಲಾ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅವಕಾಶ, ಮಕ್ಕಳಿಂದ ಅನುಕೂಲ, ಮೊಂಡು-ಬೇಜವಾಬ್ದಾರಿತನ, ಭವಿಷ್ಯದ ಬಗ್ಗೆ ಆತಂಕ, ಭಾವನೆಗಳಿಗೆ ಧಕ್ಕೆ,
ವೃಶ್ಚಿಕ: ತಂದೆಯಿಂದ ನೋವು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸ್ಥಿರಾಸ್ತಿ ಗೊಂದಲ, ಗುಪ್ತ ವಿಚಾರಗಳು ಬಯಲು, ಸಮಸ್ಯೆಗೆ ಸಿಲುಕುವಿರಿ, ಆರೋಗ್ಯದಲ್ಲಿ ಏರುಪೇರು, ಸೊಸೆಯಿಂದ ಕಿರಿಕಿರಿ, ಕುಟುಂಬದ ಗೌರವಕ್ಕೆ ಚ್ಯುತಿ, ನರ ದೌರ್ಬಲ್ಯ ಸಮಸ್ಯೆ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನ ಸಂಪಾದನೆ, ಆಕಸ್ಮಿಕ ಉದ್ಯೊಗ ಬದಲಾವಣೆ, ಉತ್ತಮ ಅವಕಾಶಗಳು ಪ್ರಾಪ್ತಿ, ಪ್ರಯಾಣದಲ್ಲಿ ಎಚ್ಚರಿಕೆ, ಅನ್ಯರ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ವಾಗ್ವಾದದಲ್ಲಿ ಸೋಲು, ಕೆಲಸ ಕಾರ್ಯಗಳಲ್ಲಿ ನಿರಾಸೆ,
ಮಕರ: ಕುತ್ತಿಗೆ ನೋವು, ಗಂಟಲು ಕಿರಿಕಿರಿ, ಸ್ನೇಹಿತರಿಂದ ಅವಮಾನ, ಸಾಲ ಬಾಧೆ, ದಾಂಪತ್ಯದಲ್ಲಿ ಸಂಶಯ, ಆಕಸ್ಮಿಕವಾಗಿ ಕುಟುಂಬದಲ್ಲಿ ಕಲಹ, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ಕುಂಭ: ಸ್ವಯಂಕೃತ್ಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಕಲಹ, ನೆರೆಹೊರೆಯವರೇ ಶತ್ರುವಾಗುವರು, ಕೋರ್ಟ್ ಕೇಸ್ಗಳಿಂದ ಕಿರಿಕಿರಿ, ಸಾಲ ಬಾಧೆ,
ಮನಸ್ಸಿನಲ್ಲಿ ಆತಂಕ.
ಮೀನ: ಮಕ್ಕಳ ನಡವಳಿಕೆಯಿಂದ ಬೇಸರ, ಮಾನಸಿಕ ಚಿಂತೆ, ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ.
.