Connect with us

Dina Bhavishya

ದಿನ ಭವಿಷ್ಯ: 18-10-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಗುರುವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:37 ರಿಂದ 3:06
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:39
ಯಮಗಂಡಕಾಲ: ಬೆಳಗ್ಗೆ 6:13 ರಿಂದ 7:41

ದಿನ ವಿಶೇಷ: ಆಯುಧ ಪೂಜೆ

ಮೇಷ: ಮಾನಸಿಕ ಕಿರಿಕಿರಿ, ದೇಹದಲ್ಲಿ ಆಲಸ್ಯ, ಆತ್ಮೀಯರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಕಿರಿಕಿರಿ, ಮನೆಯಲ್ಲಿ ಅಶಾಂತಿ, ಸ್ಥಿರಾಸ್ತಿ ತಗಾದೆ, ನೀರು-ವಾಹನದಿಂದ ಎಚ್ಚರ.

ವೃಷಭ: ಬಂಧುಗಳಿಂದ ಕಿರಿಕಿರಿ, ಸಹೋದರಿಯಿಂದ ತೊಂದರೆ, ಪ್ರಯಾಣದಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹೇಳಿಕೆ ಮಾತುಗಳಿಂದ ಬೇಸರ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ಆಕಸ್ಮಿಕ ಆರ್ಥಿಕ ಸಂಕಷ್ಟ, ರೋಗ ಬಾಧೆ, ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ, ಹೆಣ್ಣು ಮಕ್ಕಳಿಂದ ಆರ್ಥಿಕ ಸಹಾಯ, ಮೋಜು-ಮಸ್ತಿಯಿಂದ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು.

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕೈ ತಪ್ಪುವುದು, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಒತ್ತಡ, ಕೆಟ್ಟ ದೃಷ್ಠಿ ಬೀಳುವುದು, ದಾಂಪತ್ಯದಲ್ಲಿ ಸಂಶಯ, ಮನಸ್ಸಿನಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ವಿಪರೀತ ಸಾಲ, ಋಣ-ರೋಗ ಬಾಧೆ, ಅಧಿಕ ಖರ್ಚು, ಸೇವಕರಿಂದ ಕಿರಿಕಿರಿ, ಕಾರ್ಮಿಕರಿಂದ ತೊಂದರೆ, ಕೆಳ ಹಂತದ ಅಧಿಕಾರಿಗಳಿಂದ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಹೋದರಿಯೊಂದಿಗೆ ಶತ್ರುತ್ವ, ನೆರೆಹೊರೆಯವರೊಂದಿಗೆ ಕಲಹ.

ಕನ್ಯಾ: ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಲೋಚನೆಗಳಿಂದ ತೊಂದರೆ, ಗೌರವ-ಸನ್ಮಾನಕ್ಕೆ ಮಿತ್ರರಿಂದ ಅಡೆತಡೆ, ರಾಜಕಾರಣಿಗಳಿಂದ ಸಮಸ್ಯೆ, ಸರ್ಕಾರಿ ಅಧಿಕಾರಿಗಳಿಂದ ಅವಮಾನ, ನಷ್ಟಗಳು ಹೆಚ್ಚಾಗುವುದು.

ತುಲಾ: ಉದ್ಯೋಗ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಾಸ ಸ್ಥಳದಲ್ಲಿ ಮಾಟದ ಭೀತಿ, ನೀರಿನ ಸ್ಥಳಗಳಲ್ಲಿ ಎಚ್ಚರಿಕೆ, ಮಹಿಳೆಯರಿಂದ ಅಪವಾದ, ಮೇಲಾಧಿಕಾರಿಗಳಿಂದ ಕಿರಿಕಿರಿ, ನೋವು-ನಿರಾಸೆ ಹೆಚ್ಚು.

ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಮಾಡುವ ಸಾಧ್ಯತೆ, ಕೈ ಕಾಲುಗಳಿಗೆ ಪೆಟ್ಟು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಅವಕಾಶಗಳು ಕೈತಪ್ಪುವುದು.

ಧನಸ್ಸು: ಆಕಸ್ಮಿಕ ಧನಾಗಮನ, ನಾನಾ ಮೂಲಗಳಿಂದ ಧನ ಪ್ರಾಪ್ತಿ, ಸೋಲು-ನಿರಾಸೆಗಳು, ವಿಪರೀತ ನಷ್ಟ-ಅಪಕೀರ್ತಿ, ಕುಟುಂಬದಲ್ಲಿ ಆತಂಕ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಶೀತ ಸಂಬಂಧಿತ ರೋಗ, ದೈವ ದರ್ಶನಕ್ಕೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

ಮಕರ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಅಧಿಕ ಮುಂಗೋಪ, ಮಕ್ಕಳಿಂದ ವೈಮನಸ್ಸು, ವ್ಯಾಪಾರ-ಉದ್ಯಮದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದುಷ್ಟ ವ್ಯಕ್ತಿಗಳಿಂದ ತೊಂದರೆ, ಅನ್ಯರ ತಂತ್ರದ ಬಲೆಗೆ ಸಿಲುಕುವಿರಿ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳಿಂದ ತೊಂದರೆ, ಕೆಲಸಗಾರರಿಂದ ವಂಚನೆ, ಸೇವಕರಿಂದ ಮೋಸ, ಇಲ್ಲ ಸಲ್ಲದ ಅಪವಾದ, ಉಸಿರಾಟದ ತೊಂದರೆ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ.

ಮೀನ: ಮಕ್ಕಳ ಏಳಿಗೆಗೆ ತೊಂದರೆ, ಜೀವನದಲ್ಲಿ ಏರುಪೇರು, ಸಂತಾನ ದೋಷ, ದುಶ್ಚಟಗಳಿಂದ ಸಮಸ್ಯೆ, ಅಕ್ರಮ ಸಂಪಾದನೆಯಿಂದ ತೊಂದರೆ, ಮಹಿಳಾ ಮಿತ್ರರೊಂದಿಗೆ ಕಲಹ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *