ಪಂಚಾಂಗ
ರಾಹುಕಾಲ – 10:46 -12:01
ಗುಳಿಕಕಾಲ – 07: 44 – 09:15
ಯಮಗಂಡಕಾಲ – 03:19 – 04:50
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ಸಪ್ತಮಿ
ನಕ್ಷತ್ರ : ಜ್ಯೇಷ್ಠಾ
ಮೇಷ: ಸ್ಥಿರಾಸ್ತಿ ವ್ಯವಹಾರಸ್ತರಿಗೆ ಲಾಭ, ಆಡಳಿತಾತ್ಮಕ ಪರೀಕ್ಷಾಸಕ್ತರಿಗೆ ಅಭಿವೃದ್ಧಿ, ಮನಸ್ಸಿನಲ್ಲಿ ವ್ಯಾಕುಲತೆ
ವೃಷಭ: ಕುಟುಂಬದಲ್ಲಿ ಕಲಹ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭಿವೃದ್ಧಿ, ಪ್ರಸೂತಿತಜ್ಞರಿಗೆ ಬೇಡಿಕೆ
ಮಿಥುನ: ಧರ್ಮಕಾರ್ಯಗಳಿಗೆ ಹಿರಿಯರಿಂದ ಸಹಕಾರ, ಸಂಗಾತಿಯ ವ್ಯವಹಾರಗಳಲ್ಲಿ ಲಾಭ, ಕೋಪ ತಾಪಗಳನ್ನು ಕಡಿಮೆಮಾಡಿ
ಕಟಕ: ಆಸ್ತಿ ವ್ಯವಹಾರದ ಮಧ್ಯವರ್ತಿಗಳಿಗೆ ಲಾಭ, ವಿದ್ಯಾರ್ಥಿಗಳಿಗೆ ಅಶುಭ, ಪಿತ್ತಸಂಬಂಧಿ ದೋಷಗಳು ಉಲ್ಬಣ
ಸಿಂಹ: ಆದಾಯದಲ್ಲಿ ಸ್ವಲ್ಪ ಏರಿಕೆ, ಯಾರನ್ನು ಅಪನಿಂದನೆ ಮಾಡಬೇಡಿ, ದಾಂಪತ್ಯದಲ್ಲಿ ಮನಸ್ತಾಪ
ಕನ್ಯಾ: ಹೂಡಿಕೆಯಲ್ಲಿ ತಪ್ಪಾಗುವ ಸಾಧ್ಯತೆ, ಸಹೋದ್ಯೋಗಿಗಳಿಂದ ಕಿರಿಕಿರಿ, ಹಿರಿಯರಿಂದ ಧನಸಹಾಯ
ತುಲಾ: ಉದ್ಯೋಗಸ್ಥಳದಲ್ಲಿ ಕೌಶಲ್ಯದಿಂದ ಲಾಭ, ಹಿರಿಯರಿಂದ ಅಸಹಕಾರ, ಉನ್ನತ ಶಿಕ್ಷಣಕ್ಕಾಗಿ ಅವಕಾಶಗಳು ಲಭ್ಯ
ವೃಶ್ಚಿಕ: ತೀರ್ಥಯಾತ್ರಾ ಯೋಗ, ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ ಲಾಭ, ಯಾರನ್ನು ನಂಬಬೇಡಿ
ಧನಸ್ಸು: ವೃತ್ತಿಯಲ್ಲಿ ಅನುಕೂಲ, ತಾಳ್ಮೆ ಇರಲಿ, ಜವಾಬ್ದಾರಿಗಳನ್ನು ನಿಭಾಯಿಸುವಿರಿ
ಮಕರ: ರಾಜಕಾರಣಿಗಳಿಗೆ ಶುಭ, ಭೂಮಿ ಕೊಳ್ಳುವ ವಿಚಾರದಲ್ಲಿ ಸಮಸ್ಯೆ, ವೃತ್ತಿಪರ ಪರೀಕ್ಷೆಗಳಲ್ಲಿ ಯಶಸ್ಸು
ಕುಂಭ: ಎಲೆಕ್ಟ್ರಿಕಲ್ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಸ್ನೇಹಿತರಲ್ಲಿ ಆತ್ಮೀಯತೆ, ಅಧಿಕವ್ಯಯ-ಅಲೆದಾಟಗಳಿಂದ ತೊಡಕು
ಮೀನ: ಒಡಹುಟ್ಟಿದವರಿಂದ ತೊಂದರೆ, ಆಸ್ತಿ ಖರೀದಿಯಲ್ಲಿ ಎಚ್ಚರ, ಕೇಂದ್ರ ಸರ್ಕಾರಿ ನೌಕರರು ಎಚ್ಚರ

