ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಬುಧವಾರ, ಅಶ್ವಿನಿ ನಕ್ಷತ್ರ ಉಪರಿ ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:17 ರಿಂದ 1:48
ಗುಳಿಕಕಾಲ: ಬೆಳಗ್ಗೆ 10:46 ರಿಂದ 12:17
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:15
Advertisement
ಮೇಷ: ಆಕಸ್ಮಿಕ ಧನ ಲಾಭ, ಇಷ್ಟವಾದ ವಸ್ತುಗಳ ಖರೀದಿ, ದೂರ ಪ್ರಯಾಣ, ಉತ್ತಮ ಪ್ರಗತಿ, ಪರಿಶ್ರಮಕ್ಕೆ ತಕ್ಕ ಫಲ.
Advertisement
ವೃಷಭ: ಕುಟುಂಬ ಸೌಖ್ಯ, ವಿವಾದಗಳಿಗೆ ಅಸ್ಪಾದ ಕೊಡಬೇಡಿ, ಆಕಸ್ಮಿಕ ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ.
Advertisement
ಮಿಥುನ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ವಿಳಂಬ, ಸ್ತ್ರೀಯರಿಗೆ ಅನುಕೂಲ, ಸ್ನೇಹಿತರಿಂದ ನಿಂದನೆ, ವಿದ್ಯಾರ್ಥಿಗಳಿಗೆ ಮುನ್ನಡೆ.
Advertisement
ಕಟಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ಕೋಪ, ಪಿತ್ರಾರ್ಜಿತ ಆಸ್ತಿ ಗಳಿಕೆ, ಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ, ಅಕಾಲ ಭೋಜನ.
ಸಿಂಹ: ಬಂಧುಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತೃವಿನಿಂದ ಸಹಾಯ.
ಕನ್ಯಾ: ಸೇವಕರಿಂದ ಸಹಾಯ, ಶೀಘ್ರದಲ್ಲಿ ಶುಭ ಸುದ್ದಿ ಕೇಳುವಿರಿ, ವಿರೋಧಿಗಳಿಂದ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಕೃಷಿಯಲ್ಲಿ ಲಾಭ, ದುಷ್ಟ ಜನರಿಂದ ದೂರವಿರಿ, ಋಣ ಬಾಧೆ.
ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಮನಸ್ಸಿನಲ್ಲಿ ಭಯ ಭೀತಿ.
ಧನಸ್ಸು: ಹಿರಿಯರಿಂದ ಬುದ್ಧಿ ಮಾತು, ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಶತ್ರುಗಳನ್ನು ಸದೆ ಬಡೆಯುವಿರಿ, ಕೆಲಸ ಕಾರ್ಯಗಳಲ್ಲಿ ನಿಧಾನ.
ಮಕರ: ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ವಾಹನದಿಂದ ತೊಂದರೆ.
ಕುಂಭ: ಸ್ತ್ರೀಯರಿಗೆ ಶುಭ, ಯಾರನ್ನೂ ಹೆಚ್ಚು ನಂಬಬೇಡಿ, ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ.
ಮೀನ: ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದ್ರವ್ಯ ಲಾಭ, ಶತ್ರುಗಳ ನಾಶ, ತೀರ್ಥಯಾತ್ರೆ ದರ್ಶನ, ಆಕಸ್ಮಿಕ ಧನ ಲಾಭ.