ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬೆಳಗ್ಗೆ 8:25 ನಂತರ ಚತುರ್ಥಿ ತಿಥಿ,
ಶುಕ್ರವಾರ, ಆರಿದ್ರಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:44 ರಿಂದ 12:19
ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:05
Advertisement
ಮೇಷ: ಮನಸ್ಸಿನಲ್ಲಿ ಆತಂಕ, ಮಾನಸಿಕ ವ್ಯಥೆ, ಸ್ಥಿರಾಸ್ತಿ-ವಾಹನ ಖರೀದಿಯಲ್ಲಿ ಮೋಸ, ಅನಗತ್ಯ ತಿರುಗಾಟ, ಸ್ವಯಂಕೃತ ಅಪರಾಧಗಳಿಂದ ನಷ್ಟ.
Advertisement
ವೃಷಭ: ಅನಗತ್ಯ ಮಾತಿನಿಂದ ಮಾನಹಾನಿ, ಮಕ್ಕಳ ವಿಚಾರದಲ್ಲಿ ಚಿಂತೆ, ಉದ್ಯೋಗ ಬಡ್ತಿಗೆ ಅಡೆತಡೆ, ಅವಕಾಶಗಳು ಕೈ ತಪ್ಪುವುದು.
Advertisement
ಮಿಥುನ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಬಗ್ಗೆ ಚಿಂತೆ, ಮಾನಸಿಕ ವ್ಯಥೆ, ಹಣಕಾಸು ವಿಚಾರದಲ್ಲಿ ಮೋಸ.
ಕಟಕ: ಅಶುಭ ಸುದ್ದಿ ಕೇಳುವಿರಿ, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು, ಆತುರ ಸ್ವಭಾವ, ಮೊಂಡುತನದಿಂದ ನಷ್ಟ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ.
ಸಿಂಹ: ಸಹೋದರಿಯಿಂದ ಕುಟುಂಬಕ್ಕೆ ಕಳಂಕ, ಸ್ನೇಹಿತರಲ್ಲಿ ಮನಃಸ್ತಾಪ, ಮಿತ್ರರಿಂದ ಮೋಸ, ಕುಟುಂಬಕ್ಕೆ ತೊಂದರೆ.
ಕನ್ಯಾ: ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಇಲ್ಲ ಸಲ್ಲದ ಅಪವಾದ.
ತುಲಾ: ಅನಗತ್ಯದ ಕೆಲಸಗಳಿಗೆ ಪ್ರಯಾಣ, ಉದ್ಯೋಗ ಬಡ್ತಿಯಲ್ಲಿ ತೊಂದರೆ, ಅವಕಾಶಗಳು ಕೈ ತಪ್ಪುವುದು, ಮಕ್ಕಳ ಚಿಂತೆಯಿಂದ ನಿದ್ರಾಭಂಗ.
ವೃಶ್ಚಿಕ: ಆಕಸ್ಮಿಕ ಲಾಭ, ಬಂಧುಗಳಿಂದ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಮಿತ್ರರ ಭೇಟಿ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ಸಹೋದ್ಯೋಗಿಗಳಿಂದ ಕಿರುಕುಳ, ಆತ್ಮೀಯರು ದೂರವಾಗುವರು.
ಮಕರ: ತಂದೆ ಮಾಡಿದ ಸಾಲ ಬಾಧೆ, ಉಸಿರಾಟಕ್ಕೆ ತೊಂದರೆ, ಆರೋಗ್ಯದಲ್ಲಿ ಎಚ್ಚರಿಕೆ, ಕುಟುಂಬದಲ್ಲಿ ಸಮಸ್ಯೆ, ಬಂಧುಗಳಿಂದ ಸಹಾಯ ಕೇಳುವಿರಿ.
ಕುಂಭ: ಮಕ್ಕಳ ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಅಸ್ಪಷ್ಟ ನಿಲುವು, ನಿರ್ಧಾರಗಳಲ್ಲಿ ಎಚ್ಚರ, ಭಾವೋದ್ವೇಗಕ್ಕೆ ಒಳಗಾಗಿ ತೊಂದರೆಗೆ ಸಿಲುಕುವಿರಿ.
ಮೀನ: ಸ್ನೇಹಿತರಿಂದ ಮೋಸ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಅತಿಯಾದ ನಂಬಿಕೆಯಿಂದ ಸಂಕಷ್ಟ, ಮಾನಸಿಕ ಗೊಂದಲ, ದಾಂಪತ್ಯದಲ್ಲಿ ಸಮಸ್ಯೆ.