ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದ್ವಾದಶಿ,
ಸೋಮವಾರ, ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:59 ರಿಂದ 9:30
ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:01 ರಿಂದ 12:32
Advertisement
ಮೇಷ: ಭೂ ಲಾಭ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸುಖ ಭೋಜನ ಪ್ರಾಪ್ತಿ, ಕುಟುಂಬದಲ್ಲಿ ಪ್ರೀತಿ, ವಾಹನ ಅಪಘಾತ ಸಾಧ್ಯತೆ.
Advertisement
ವೃಷಭ: ಪಾಲುದಾರಿಕೆಯ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅನ್ಯ ಜನರಲ್ಲಿ ವೈಮನಸ್ಸು, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
Advertisement
ಮಿಥುನ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಹಿರಿಯರ ಭೇಟಿ, ಯತ್ನ ಕಾರ್ಯದಲ್ಲಿ ವಿಳಂಬ, ಮಾತಿನ ಮೇಲೆ ಹಿಡಿತ ಅಗತ್ಯ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವೃಥಾ ತಿರುಗಾಟ, ಕುತಂತ್ರದಿಂದ ಹಣ ಸಂಪಾದನೆ.
ಸಿಂಹ: ಮನೆಯಲ್ಲಿ ಶುಭ ಕಾರ್ಯ, ಮಾನಸಿಕ ಒತ್ತಡ, ಶತ್ರುಗಳ ಬಾಧೆ, ಅಧಿಕವಾದ ನಷ್ಟ, ಸಾಲ ಬಾಧೆ, ದೂರ ಪ್ರಯಾಣ.
ಕನ್ಯಾ; ಬೇಡದ ವಿಚಾರಗಳಿಂದ ದೂರವಿರಿ, ದೂರಾಲೋಚನೆ, ಮಕ್ಕಳಿಂದ ನೋವು, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ.
ತುಲಾ: ಮಾನಸಿಕ ಗೊಂದಲ, ಎಲ್ಲಿ ಹೋದರೂ ಅಶಾಂತಿ, ದಂಡ ಕಟ್ಟುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಈ ದಿನ ಮಿಶ್ರಫಲ.
ವೃಶ್ಚಿಕ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲ, ನಾನಾ ವಿಚಾರಗಳಲ್ಲಿ ಆಸಕ್ತಿ, ಆತುರ ಸ್ವಭಾವದಿಂದ ಸಂಕಷ್ಟಕ್ಕೆ ಸಿಲುಕುವಿರಿ.
ಧನಸ್ಸು: ಸ್ತ್ರೀಯರಿಗೆ ಅನುಕೂಲ, ವಿವಾಹ ಯೋಗ, ಸಾಲ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ.
ಮಕರ: ವಿಪರೀತ ಹಣವ್ಯಯ, ಯತ್ನ ಕಾರ್ಯದಲ್ಲಿ ವಿಘ್ನ, ಹಿತ ಶತ್ರುಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟಕ್ಕೆ ಮನಸ್ಸು.
ಕುಂಭ: ಮಿತ್ರರಲ್ಲಿ ಸ್ನೇಹವೃದ್ಧಿ, ವಿದ್ಯಾಭ್ಯಾಸದಲ್ಲಿ ಚೇತರಿಕೆ, ವಿವಾಹ ಯೋಗ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
ಮೀನ: ಪ್ರಿಯ ಜನರ ಭೇಟಿ, ವಿದ್ಯಾರ್ಥಿಗಳಿಗೆ ಆತಂಕ, ಅಕಾಲ ಭೋಜನ ಪ್ರಾಪ್ತಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ಕೋಪ.