ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ನವಮಿ
ನಕ್ಷತ್ರ – ಉತ್ತರ
ರಾಹುಕಾಲ: 09:25 AM – 10:50 AM
ಗುಳಿಕಕಾಲ: 06:34 AM – 07:59 AM
ಯಮಗಂಡಕಾಲ: 01:40 PM – 03:06 PM
Advertisement
ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ, ಕುಟುಂಬದಲ್ಲಿ ಶಾಂತಿ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ, ಹೆಚ್ಚು ಧೈರ್ಯದಿಂದಿರುವಿರಿ, ಅನವಶ್ಯಕ ಖರ್ಚು ಬೇಡ.
Advertisement
ಮಿಥುನ: ಉನ್ನತಾಧಿಕಾರ ದೊರೆಯುತ್ತದೆ, ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ, ಮಕ್ಕಳಿಗೆ ಕೀರ್ತಿ ಲಭ್ಯ.
Advertisement
ಕರ್ಕಾಟಕ: ಕಮಿಷನ್ ವ್ಯವಹಾರ ಅಬಾಧಿತ, ತಾಂತ್ರಿಕ ಪರಿಣಿತರಿಗೆ ಶುಭ, ರಾಜಕಾರಣಿಗಳಿಗೆ ಅಶುಭ.
ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ, ವಾಹನ ಚಲಾಯಿಸುವಲ್ಲಿ ಎಚ್ಚರ, ವ್ಯವಹಾರದಲ್ಲಿ ಎಚ್ಚರವಹಿಸಿ.
ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ, ಲೇವಾದೇವಿ ವ್ಯಾಪಾರದಲ್ಲಿ ಲಾಭದಾಯಕ, ಮನೋವೈದ್ಯರಿಗೆ ಶುಭ.
ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ, ಮಾನಸಿಕ ಒತ್ತಡ, ಆಹಾರದ ಬಗ್ಗೆ ಎಚ್ಚರವಿರಲಿ.
ವೃಶ್ಚಿಕ: ಮಹಿಳೆಯರಿಗೆ ಶುಭ, ಟೆಕ್ನಾಲಜಿ ಪರಿಣಿತರಿಗೆ ಲಾಭ, ರಾಜಕಾರಣಿಗಳಿಗೆ ಅಶುಭ.
ಧನು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ, ಸಮಾಜದಲ್ಲಿ ಗೌರವ, ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಧಾನ್ಯ ಮಾರಾಟಸ್ಥರಿಗೆ ಆದಾಯ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.
ಕುಂಭ: ದೂರ ಪ್ರಯಾಣ, ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ, ದೈನಂದಿನ ಕೆಲಸಗಳಲ್ಲಿ ಯಶಸ್ಸು.
ಮೀನ: ಉಪನ್ಯಾಸಕರಿಗೆ ಶುಭ, ನಾನಾ ರೀತಿಯ ತೊಂದರೆ, ಕೋಪ ಜಾಸ್ತಿ.