ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:20 ರಿಂದ 4:51
ಗುಳಿಕಕಾಲ: ಮಧ್ಯಾಹ್ನ 12:17 ರಿಂದ 1:49
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:46
Advertisement
ಮೇಷ: ಆಕಸ್ಮಿಕ ಧನವ್ಯಯ, ದಂಡ ಕಟ್ಟುವ ಸಾಧ್ಯತೆ, ದೃಷ್ಠಿ ದೋಷದಿಂದ ತೊಂದರೆ, ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣ.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ಮೋಸ, ನೆಮ್ಮದಿಗೆ ಭಂಗ, ಅಕಾಲ ಭೋಜನ, ನಾನಾ ರೀತಿಯ ಸಂಪಾದನೆ.
Advertisement
ಮಿಥುನ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಶತ್ರುಗಳ ನಾಶ, ಸ್ನೇಹಿತರ ಭೇಟಿ, ದಾನ-ಧರ್ಮದಲ್ಲಿ ಆಸಕ್ತಿ.
Advertisement
ಕಟಕ: ಅತಿಯಾದ ಜಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಇಲ್ಲ ಸಲ್ಲದ ಅಪವಾದ ನಿಂದನೆ, ಕುಲದೇವರ ಪ್ರಾರ್ಥನೆಯಿಂದ ಶುಭ.
ಸಿಂಹ: ಅಲಂಕಾರಿಕ ವಸ್ತುಗಳಿಂದ ಲಾಭ, ಆಲಸ್ಯ ಮನೋಭಾವ, ವಿವಾಹ ಯೋಗ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಉತ್ತಮ ಬುದ್ಧಿಶಕ್ತಿ.
ಕನ್ಯಾ: ಕ್ರಯ-ವಿಕ್ರಯಗಳಿಂದ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ, ಅನ್ಯರಿಗೆ ಉಪಕಾರ ಮಾಡುವಿರಿ, ದ್ರವ್ಯ ಲಾಭ.
ತುಲಾ: ಆತ್ಮೀಯರೊಂದಿಗೆ ಕಲಹ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ಕಾರ್ಯ ಪ್ರಗತಿ, ಪ್ರೀತಿ ಸಮಾಗಮ, ಮಾಡುವ ಕೆಲಸದಿಂದ ಲಾಭ.
ವೃಶ್ಚಿಕ: ವಾಹನ ಖರೀದಿಸುವ ಚಿಂತನೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ-ಧರ್ಮದಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ.
ಧನಸ್ಸು: ಅಲ್ಪ ಆದಾಯ, ಅಧಿಕವಾದ ಖರ್ಚು, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ತೀರ್ಥಯಾತ್ರೆ ದರ್ಶನ, ಸ್ತ್ರೀಯರಿಗೆ ಅನುಕೂಲ.
ಮಕರ: ಪಾಪ ಬುದ್ಧಿ, ಪರರಿಂದ ಸಹಾಯ, ಮಾನಸಿಕ ನೆಮ್ಮದಿ, ಯಾರನ್ನೂ ಹೆಚ್ಚು ನಂಬಬೇಡಿ.
ಕುಂಭ: ಕೆಲಸ ಕಾರ್ಯಗಳಲ್ಲಿ ಮುನ್ನಗ್ಗುವಿರಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲ ಬಾಧೆ, ಹಣಕಾಸು ಸಮಸ್ಯೆ.
ಮೀನ: ಭೂ ಲಾಭ, ಸ್ವಜನರ ವಿರೋಧ, ಯತ್ನ ಕಾರ್ಯದಲ್ಲಿ ಜಯ, ಅನಿರೀಕ್ಷಿತ ದ್ರವ್ಯ ಲಾಭ, ವಾಹನ ಖರೀದಿ ಯೋಗ.