ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ದ್ವಾದಶಿ/ಉಪರಿ ತ್ರಯೋದಶಿ,
ಶನಿವಾರ, ಪೂರ್ವಾಷಾಡ ನಕ್ಷತ್ರ/ಉತ್ತರಾಷಾಡ ನಕ್ಷತ್ರ
ರಾಹುಕಾಲ: 09:19 ರಿಂದ 10:53
ಗುಳಿಕಕಾಲ: 06:12 ರಿಂದ 07:45
ಯಮಗಂಡಕಾಲ: 02:01 ರಿಂದ 03:35
Advertisement
ಮೇಷ: ಅಧಿಕ ಒತ್ತಡ, ಕಲಹ ಮತ್ತು ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಕ್ಕಳಿಂದ ಅನುಕೂಲ.
Advertisement
ವೃಷಭ: ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಉದ್ಯೋಗದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಯಶಸ್ಸು, ತಂದೆಯಿಂದ ಅದೃಷ್ಟ.
Advertisement
ಮಿಥುನ: ಪ್ರಯಾಣದಲ್ಲಿ ಎಚ್ಚರ, ಆಕಸ್ಮಿಕ ಧನಾಗಮನ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಡಕು.
Advertisement
ಕಟಕ: ವ್ಯಾಪಾರದಲ್ಲಿ ಆರ್ಥಿಕ ಬೆಳವಣಿಗೆ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ದುಡುಕಿನ ಮಾತು, ಅನಾರೋಗ್ಯ.
ಸಿಂಹ: ಉದ್ಯೋಗ ಲಾಭ, ಶತ್ರು ನಾಶ, ಸಂಗಾತಿಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಆರ್ಥಿಕ ಹಿನ್ನಡೆ, ಜೂಜು ರೇಸ್ ಲಾಟರಿಗಳಿಂದ ನಷ್ಟ, ಉದ್ಯೋಗ ನಷ್ಟ, ಸ್ಥಿರಾಸ್ತಿ ಮೇಲೆ ಹೂಡಿಕೆ.
ತುಲಾ: ಉತ್ತಮ ಪ್ರಶಂಸೆ ಹೆಸರು ಲಾಭ, ಆತ್ಮಸ್ಥೈರ್ಯ ಹೆಚ್ಚಾಗುವುದು, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ತಂದೆಯಿಂದ ಅನುಕೂಲ.
ವೃಶ್ಚಿಕ: ವ್ಯಾಪಾರದಲ್ಲಿ ಏಳಿಗೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಅಧಿಕಾರಿಗಳಿಂದ ಅನುಕೂಲ.
ಧನಸ್ಸು: ಅನಿರೀಕ್ಷಿತ ಲಾಭ, ತಂದೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾತಿನಿಂದ ಸಮಸ್ಯೆ.
ಮಕರ: ಅವಮಾನ ಅಪವಾದ, ಗೌರವಕ್ಕೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ.
ಕುಂಭ: ಅಧಿಕ ಖರ್ಚು, ಸಂಗಾತಿಯಿಂದ ಅಂತರ, ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣದಲ್ಲಿ ಅನುಕೂಲ.
ಮೀನ: ಉದ್ಯೋಗ ಲಾಭ, ಆರೋಗ್ಯದಲ್ಲಿ ಚೇತರಿಕೆ, ಅಧಿಕಾರಿಗಳಿಂದ ಲಾಭ.