ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಗ್ರೀಷ್ಮ, ಮಾಸ: ಆಷಾಢ
ಪಕ್ಷ: ಶುಕ್ಲ, ತಿಥಿ: ತದಿಗೆ
ನಕ್ಷತ್ರ: ಮಖಾ
ರಾಹುಕಾಲ: 10:53 – 12:29
ಗುಳಿಕಕಾಲ: 7:41 – 9:17
ಯಮಗಂಡಕಾಲ: 3:41 – 5:17
ಮೇಷ: ತಾಯಿಯಿಂದ ಆದಾಯದಲ್ಲಿ ಹೆಚ್ಚಳ, ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ.
ವೃಷಭ: ವಿದ್ಯಾರ್ಥಿಗಳಿಗೆ ಶುಭ, ಗುರುಹಿರಿಯರಿಂದ ಸಹಾಯ, ಸಂಗಾತಿಯ ಆರೋಗ್ಯ ಸುಧಾರಿಸಬಹುದು.
ಮಿಥುನ: ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ಸಹಾಯ ದೊರೆಯುತ್ತದೆ, ವೃತ್ತಿಯಲ್ಲಿ ಒತ್ತಡ.
ಕಟಕ: ಬಂಧುಗಳ ನೆರವು ಸಿಗುವುದಿಲ್ಲ, ಕೃಷಿಭೂಮಿ ಮಾರಾಟಗಾರರಿಗೆ ಶುಭ, ಸಂಗಾತಿಗೆ ಧನಸಹಾಯ ಮಾಡುವಿರಿ.
ಸಿಂಹ: ಹೈನುಗಾರಿಕೆಯಲ್ಲಿ ಆದಾಯ, ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ: ಸ್ಥಿರಾಸ್ಥಿ ಖರೀದಿಗೆ ದಾರಿ ಸಿಗುತ್ತದೆ, ಸರ್ಕಾರಿ ನೌಕರರಿಗೆ ಶುಭ, ವಾಹನಗಳಿಗೆ ಅಧಿಕ ಖರ್ಚು.
ತುಲಾ: ಬೆಳ್ಳಿ ಬಂಗಾರ ವ್ಯಾಪಾರಸ್ಥರಿಗೆ ಅನುಕೂಲ, ವೃತ್ತಿಯ ಸ್ಥಳದಲ್ಲಿ ಗೌರವ, ರಾಸಾಯನಿಕ ವಸ್ತುಗಳ ಮಾರಾಟಸ್ಥರಿಗೆ ಲಾಭ.
ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ನಿಧಾನಗತಿ, ಕೃಷಿ ಸಂಶೋಧಕರಿಗೆ ಅಭಿವೃದ್ಧಿ, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ.
ಧನಸ್ಸು: ಉದ್ಯೋಗದಲ್ಲಿ ಅನುಕೂಲ, ಸ್ವಲ್ಪ ಆಲಸ್ಯ, ಹಣಕಾಸು ವ್ವವಹಾರಸ್ಥರಿಗೆ ಲಾಭ.
ಮಕರ: ಆಸ್ತಿ ಕೊಳ್ಳುವ ಯೋಗ, ಕೃಷಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ರಕ್ತಸಂಬಂಧಿ ದೋಷಗಳು ಉಲ್ಬಣ.
ಕುಂಭ: ಸಂಗಾತಿಯ ಕೋಪ ಕಡಿಮೆಯಾಗುತ್ತದೆ, ವಿದೇಶ ವ್ವವಹಾರಗಳಲ್ಲಿ ಲಾಭ, ಮಕ್ಕಳ ಭವಿಷ್ಯದ ಚಿಂತೆ.
ಮೀನ: ಉತ್ತಮ ವ್ಯಕ್ತಿಗಳ ಸಂಪರ್ಕ, ಅಲಂಕಾರಿಕ ವಸ್ತು ತಯಾರಕರಿಗೆ ಲಾಭ, ಖರ್ಚು ಹೆಚ್ಚಾಗುವುದರಿಂದ ಗೊಂದಲ.
