AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ: 17-07-2022

Advertisements

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣಪಕ್ಷ
ಭಾನುವಾರ, ಶತಭಿಷಾ ನಕ್ಷತ್ರ
ರಾಹುಕಾಲ: 05:14 – 06:50
ಗುಳಿಕಕಾಲ: 03:37 – 05:14
ಯಮಗಂಡಕಾಲ: 12:25 – 02:01

ಮೇಷ : ಮನಸ್ಸಿಗೆ ದುಃಖ, ಅಧಿಕ ಖರ್ಚು ವೆಚ್ಚ, ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ

ವೃಷಭ : ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಸ್ಥಿರಾಸ್ತಿಯನ್ನು ಗಳಿಸುವಿರಿ

ಮಿಥುನ : ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ, ದುಡುಕುತನ ಬೇಡ, ಸಹನೆಯಿಂದ ವರ್ತಿಸಿ

ಕರ್ಕಾಟಕ : ಮನಸ್ಸಿಗೆ ಚಿಂತೆ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

ಸಿಂಹ : ಉದ್ಯೋಗದಲ್ಲಿ ಒತ್ತಡ, ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಿ, ಉತ್ತಮ ಆದಾಯವಿರುತ್ತದೆ

ಕನ್ಯಾ : ಒಳ್ಳೆಯತನದ ದುರುಪಯೋಗ ಎಚ್ಚರಿಕೆ, ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ

ತುಲಾ : ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ

ವೃಶ್ಚಿಕ : ಆತ್ಮಶಕ್ತಿಯ ಕೊರತೆ, ಕುಟುಂಬದಲ್ಲಿ ಸಾಮರಸ್ಯವಿರದು, ಕೆಲಸಗಳಲ್ಲಿ ಆತ್ಮೀಯರ ಸಹಕಾರ

ಧನುಸ್ಸು : ಹಣಕಾಸಿನ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಜಯ, ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ

ಮಕರ : ಉದರ ಬಾಧೆ, ಸೇವಾನಿರತ ವೃತ್ತಿಗಾರರಿಗೆ ಆದಾಯ, ನಿರ್ಧಾರಗಳಿಗೆ ಬದ್ಧರಾಗಿ

ಕುಂಭ : ಕೋಪ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಉತ್ತಮ

ಮೀನ : ಭೂ ವ್ಯವಹಾರದಲ್ಲಿ ಲಾಭ, ಹೈನುಗಾರಿಕೆಯಲ್ಲಿ ಲಾಭ, ಪೂಜಾ ಸಾಮಾಗ್ರಿಗಳ ವ್ಯಾಪಾರಸ್ಥರಿಗೆ ಆದಾಯ

Live Tv

Leave a Reply

Your email address will not be published.

Back to top button