ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಠಮಿ ತಿಥಿ,
ಶನಿವಾರ, ಪೂರ್ವಭಾದ್ರಪದ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಮಧ್ಯಾಹ್ನ 9:12 ರಿಂದ 10:48
ಗುಳಿಕಕಾಲ: ಬೆಳಗ್ಗೆ 5:59 ರಿಂದ 7:36
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:36
Advertisement
ಮೇಷ: ಆರ್ಥಿಕ ಸಂಕಷ್ಟ ನಿವಾರಣೆ, ಉತ್ತಮ ಹೆಸರು ಕೀರ್ತಿ, ಗೌರವ ಸನ್ಮಾನ ಪ್ರಾಪ್ತಿ, ಪ್ರಯಾಣದಲ್ಲಿ ಅನುಕೂಲ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ನಿಂದನೆ, ಇಲ್ಲದ ಸಲ್ಲದ ಅಪವಾದ, ಗೃಹ ಬದಲಾವಣೆಗೆ ಮನಸ್ಸು, ಉದ್ಯೋಗ ಬದಲಾವಣೆಗೆ ಸುಸಮಯ.
Advertisement
ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಸಂಕಷ್ಟ ನಿವಾರಣೆ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಫೈನಾನ್ಸ್‍ನವರಿಗೆ ಅನುಕೂಲ, ಹಣಕಾಸು ಲಾಭ, ಪ್ರೇಮಿಗಳಿಗೆ ವಿವಾಹ ಯೋಗ.
ಕಟಕ: ವ್ಯಾಪಾರೋದ್ಯಮದಲ್ಲಿ ಲಾಭ, ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಅವಮಾನ, ಅಪನಿಂದನೆ, ತಾಳ್ಮೆಯಿಂದ ಕಾರ್ಯಗಳಲ್ಲಿ ಜಯ.
ಸಿಂಹ: ಮಕ್ಕಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ವ್ಯಾಪಾರಕ್ಕೆ ಸಹಕಾರ, ಆಕಸ್ಮಿಕ ಅವಘಢ, ಆರೋಗ್ಯದಲ್ಲಿ ಏರುಪೇರು, ಅಜೀರ್ಣ ಸಮಸ್ಯೆ.
ಕನ್ಯಾ: ಶತ್ರುಗಳಿಂದ ಸೇವಕರಿಂದ ಸಂಕಷ್ಟ, ಲಾಭ ಪ್ರಮಾಣ ಕುಂಠಿತ, ವಾಹನ-ಸ್ಥಿರಾಸ್ತಿ ಸಾಲದ ಚಿಂತೆ, ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ.
ತುಲಾ: ಸಾಲ ತೀರಿಸುವ ಸಂದರ್ಭ,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ನಿವಾರಣೆ,ಉದ್ಯಮ ಪ್ರಾರಂಭಕ್ಕೆ ಅನುಕೂಲ,ವ್ಯಾಪಾರ ವ್ಯವಹಾರ ಮಾಡುವಾಸೆ.
ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಮಸ್ಯೆ, ಸರ್ಕಾರಿ ಉದ್ಯೊಗಸ್ಥರಿಗೆ ಲಾಭ, ಹಣಕಾಸು ವ್ಯವಹಾರದಲ್ಲಿ ಉತ್ತಮ.
ಧನಸ್ಸು: ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ-ವಾಹನ ಯೋಗ, ದೀರ್ಘಕಾಲದ ಕೆಲಸಗಳಲ್ಲಿ ಜಯ.
ಮಕರ: ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಸುಸಮಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ.
ಕುಂಭ: ಸಾಲಬಾಧೆಗಳಿಂದ ಮುಕ್ತಿ, ಆರೋಗ್ಯ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಮೀನ: ಮಕ್ಕಳಿಗಾಗಿ ಸಾಲ, ಅಧಿಕ ಉಷ್ಣ ಬಾಧೆ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಉದ್ಯೋಗ ನಷ್ಟ.