ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಜೇಷ್ಠ ನಕ್ಷತ್ರ, ಸೋಮವಾರ.
ರಾಹುಕಾಲ: ಬೆಳಗ್ಗೆ 8:13 ರಿಂದ 9:41
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37
Advertisement
ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ನೀವಾಡುವ ಮಾತಿನಿಂದ ಅನರ್ಥ, ಇಲ್ಲ ಸಲ್ಲದ ಅಪವಾದ ನಿಂದನೆ, ಮೋಸ ಹೋಗುವ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ವೃಷಭ: ಹಣಕಾಸು ಲಾಭ, ಐಶ್ವರ್ಯ ವೃದ್ಧಿ, ಭೂಮಿ ಖರೀದಿ ಯೋಗ, ಶತ್ರುಗಳ ಬಾಧೆ, ಪರರಿಗೆ ಉಪಕಾರ ಮಾಡುವಿರಿ.
Advertisement
ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಅಶುಭ ಸುದ್ದಿ ಕೇಳುವಿರಿ, ಸಹೋದರರ ಜೊತೆ ಕಲಹ, ಅಕಾಲ ಭೋಜನ, ಮಾತಿನಿಂದ ಅನರ್ಥ.
Advertisement
ಕಟಕ: ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಸ್ಥಿರಾಸ್ತಿ ನಷ್ಟ, ಹಣಕಾಸು ವಿಚಾರದಲ್ಲಿ ಜಾಗ್ರತೆ.
ಸಿಂಹ: ಸಾಲ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಶತ್ರುತ್ವ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಎಚ್ಚರ.
ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಯೋಗ, ಮಾನಸಿಕ ನೆಮ್ಮದಿ.
ತುಲಾ: ದುರ್ಘಟನೆ ನಡೆಯುವ ಸಾಧ್ಯತೆ, ಮಾನಸಿಕ ವ್ಯಥೆ, ಆಹಾರದಲ್ಲಿ ವ್ಯತ್ಯಾಸ, ತಂದೆ-ತಾಯಿ ಜೊತೆ ಮನಃಸ್ತಾಪ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಳಂಬ, ಶಸ್ತ್ರ ಚಿಕಿತ್ಸೆಗೊಳಗಾಗುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ.
ಧನಸ್ಸು: ಹಣಕಾಸು ಸಮಸ್ಯೆ, ಆಸ್ತಿ ಪಾಸ್ತಿ ನಷ್ಟ ಸಾಧ್ಯತೆ, ಸಂಬಂಧಗಳಿಂದ ದೂರಾಗುವಿಕೆ, ಆಂತರಿಕ ಸಮಸ್ಯೆ ಹೆಚ್ಚಾಗುತ್ತದೆ.
ಮಕರ: ವಸ್ತ್ರಾಭರಣ ಕಳೆದುಕೊಳ್ಳುವಿರಿ, ಹಣಕಾಸು ನಷ್ಟ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.
ಕುಂಭ: ವ್ಯಾಪಾರ-ವ್ಯವಹಾರದಲ್ಲಿ ಧನ ಲಾಭ, ಆರೋಗ್ಯ ವೃದ್ಧಿ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ಕೆಲಸ ಕಾರ್ಯದಲ್ಲಿ ಜಯ, ಉನ್ನತ ಸ್ಥಾನಮಾನ.
ಮೀನ: ಗೌರವಕ್ಕೆ ಧಕ್ಕೆ, ಮಾನ ಹಾನಿ, ದುರ್ಘಟನೆ ಸಂಭವಿಸುವ ಸಾಧ್ಯತೆ, ಕೆಲಸ ಕಾರ್ಯಗಲ್ಲಿ ಹಿನ್ನಡೆ, ನಂಬಿಕಸ್ಥರಿಂದ ಮೋಸ, ಅಶುಭ ಫಲ ಯೋಗ.