ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಕಲ ಪಕ್ಷ, ಅಷ್ಟಮಿ ತಿಥಿ,
ಬೆಳಗ್ಗೆ 9:41 ನಂತರ ನವಮಿ ತಿಥಿ ಶುಕ್ರವಾರ, ಧನಿಷ್ಠ ನಕ್ಷತ್ರ
ಬೆಳಗ್ಗೆ 11:47 ನಂತರ ಶತಭಿಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:41 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:47 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:29
Advertisement
ದಿನ ವಿಶೇಷ: ಮೇಲುಕೋಟೆ ರಾಜಮುಡಿ ಉತ್ಸವ
Advertisement
ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಮನಸ್ಸು, ಚರ್ಮ ತುರಿಕೆ, ಅಧಿಕ ಆಯಾಸ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಉದ್ಯೋಗ ಲಭಿಸುವುದು, ಬಂಧುಗಳಿಂದ ಕುತಂತ್ರ, ನೆರೆಹೊರೆಯವರಿಂದ ಸಲ್ಲದ ಅಪವಾದ.
Advertisement
ವೃಷಭ: ಹಿರಿಯ ಸಹೋದರನಿಂದ ಲಾಭ, ಕಿರಿಯ ಸಹೋದರನಿಂದ ನಷ್ಟ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಬಾಲಗ್ರಹ ದೋಷದಿಂದ ಅನಾರೋಗ್ಯ, ದೂರ ಪ್ರಯಾಣಕ್ಕಾಗಿ ಅಧಿಕ ಖರ್ಚು, ಉದ್ಯೋಗ ಬದಲಾವಣೆಗೆ ಚಿಂತನೆ, ಗೊಂದಲಗಳಿಂದ ದೂರವಿರಿ.
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಸಹಕಾರ, ಅನಿರೀಕ್ಷಿತ ಅವಕಾಶ ಲಭಿಸುವುದು, ತಂದೆಯಿಂದ ಧನ ಸಹಾಯ, ಭಾವನೆಗಳಿಗೆ ಧಕ್ಕೆ, ನಂಬಿಕಸ್ಥರಿಂದ ದ್ರೋಹ, ಕೋರ್ಟ್ ಕೇಸ್ಗಳಿಂದ ಸಮಸ್ಯೆ, ಮಾನಸಿಕ ಹಿಂಸೆ.
ಕಟಕ: ಮಕ್ಕಳಿಂದ ನೋವು ಅನುಭವಿಸುವಿರಿ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಆತುರ ನಿರ್ಧಾರಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಮಾನಸಿಕವಾಗಿ ಭಯ-ಆತಂಕ.
ಸಿಂಹ: ಸ್ಥಿರಾಸ್ತಿಗಾಗಿ ಮಾಡಿದ ಸಾಲ ತೀರಿಸುವಿರಿ, ಹೊಸ ವಸ್ತುಗಳ ಖರೀದಿ, ನಿದ್ರೆಯಲ್ಲಿ ಕೆಟ್ಟ ಕನಸು, ದೂರದಲ್ಲಿರುವ ವ್ಯಕ್ತಿಗಳಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ.
ಕನ್ಯಾ: ಸ್ಥಿರಾಸ್ತಿ ಪತ್ರ ವ್ಯವಹಾರಗಳಲ್ಲಿ ಅನುಕೂಲ, ಶೀತ ಸಂಬಂಧಿತ ಸಮಸ್ಯೆ, ಗಂಟಲು ನೋವು, ಸ್ತ್ರೀಯರಿಗೆ ಕಿರಿಕಿರಿ, ಕೊಟ್ಟ ಸಾಲ ಮರುಪಾವತಿ, ಕಾರ್ಮಿಕ ಕೊರತೆ ಬಗೆಹರಿಯುವುದು.
ತುಲಾ: ಮಕ್ಕಳೊಂದಿಗೆ ಪರಸ್ಪರ ವಾಗ್ವಾದ, ಸಂಗಾತಿಯೊಂದಿಗೆ ಬೇಸರ, ಭಾವನೆಗಳು-ಪ್ರೀತಿ ವಿಶ್ವಾಸಕ್ಕೆ ಪೆಟ್ಟು, ಕೋರ್ಟ್ ಕೇಸ್ಗಳಲ್ಲಿ ಜಯ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಮಂಜೂರು.
ವೃಶ್ಚಿಕ: ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ, ಅತಿಯಾದ ಕೋಪ-ಆತುರ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ತಂದೆಯಿಂದ ವೈಮನಸ್ಸು, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ.
ಧನಸ್ಸು: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಅಧಿಕವಾದ ಒತ್ತಡ, ಮಕ್ಕಳ ವಿಚಾರಗಳಿಂದ ನಿದ್ರಾಭಂಗ, ಪ್ರಯಾಣದಲ್ಲಿ ಎಚ್ಚರಿಕೆ, ಅನ್ಯರ ತಪ್ಪಿಗೆ ನೀವು ತೊಂದರೆ ಅನುಭವಿಸುವಿರಿ.
ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಲಾಭ, ಸ್ನೇಹಿತರಿಂದ ಸಹಾಯ ಲಭಿಸುವುದು, ಕುತ್ತಿಗೆ-ಸೊಂಟ, ಗಂಟಲು ನೋವು, ಕೆಲಸದಲ್ಲಿ ಮಂದತ್ವ, ತಂದೆಯಿಂದ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಕೆಲಸಗಾರರಿಗೆ ಅನುಕೂಲ.
ಕುಂಭ: ಉದ್ಯೋಗಕ್ಕಾಗಿ ಹಣ ಖರ್ಚು, ಮಕ್ಕಳಿಂದ ಕಲಹ, ನೆರೆಹೊರೆಯವರೇ ಶತ್ರುಗಳಾಗುವರು, ಗೃಹ ಬದಲಾವಣೆಯಿಂದ ತೊಂದರೆ, ಕೋರ್ಟ್ ಕೇಸ್ಗಳಲ್ಲಿ ವ್ಯಥೆ, ಸಾಲ ಬಾಧೆಯಿಂದ ಮನಸ್ಸಿನಲ್ಲಿ ಆತಂಕ.
ಮೀನ: ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ ಲಭಿಸುವುದು, ಸ್ಪರ್ಧಾತ್ಮಕ ವಿಚಾರಗಳಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಉದ್ಯೋಗದಲ್ಲಿ ಬಡ್ತಿ ಲಭಿಸುವುದು, ಹಣಕಾಸು ಸಮಸ್ಯೆ ಬಗೆಹರಿಯುವುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews