ದಿನ ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 2:10 ನಂತರ ಚತುರ್ದಶಿ ತಿಥಿ
ಗುರುವಾರ, ಚಿತ್ತಾ ನಕ್ಷತ್ರ
Advertisement
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಬೆಳಗ್ಗೆ 1:35 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:14 ರಿಂದ 10:41
ಯಮಗಂಡಕಾಲ: ಬೆಳಗ್ಗೆ 6:21 ರಿಂದ 7:47
Advertisement
ಮೇಷ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಸಾಲಗಾರರೊಂದಿಗೆ ವಾಗ್ವಾದ, ಶತ್ರುಗಳೊಂದಿಗೆ ಕಲಹ, ಗ್ಯಾಸ್ಟ್ರಿಕ್ ಸಮಸ್ಯೆ, ಉಷ್ಣ ಬಾಧೆ, ಆರೋಗ್ಯ ಬಗ್ಗೆ ಎಚ್ಚರ.
Advertisement
ವೃಷಭ: ಬಂಧುಗಳಿಂದ ನಷ್ಟ, ಆಕಸ್ಮಿಕ ತೊಂದರೆ, ಭಾವೆನಗಳಿಗೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಅಧಿಕ ಒತ್ತಡ, ನಿದ್ರಾಭಂಗ,
ಮಿಥುನ: ಅಧಿಕ ಉಷ್ಣ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರೇ ಶತ್ರುವಾಗುವರು, ಮಾನಸಿಕ ವ್ಯಥೆ, ಕೋರ್ಟ್ ಕೇಸ್‍ಗಳ ಬಾಧೆ, ಸಾಲ ಬಾಧೆ.
ಕಟಕ: ಮಕ್ಕಳಲ್ಲಿ ಮರೆವಿನ ಸಮಸ್ಯೆ, ಉದ್ಯೋಗ ಬಡ್ತಿಗೆ ಅಡೆತಡೆ, ಉದ್ಯೋಗದಲ್ಲಿ ಅಧಿಕ ಒತ್ತಡ, ಬಂಧುಗಳಿಂದ ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ.
ಸಿಂಹ: ವಾಹನದಿಂದ ಪೆಟ್ಟು, ಸ್ಥಿರಾಸ್ತಿ ವಿಚಾರದಲ್ಲಿ ಸಮಸ್ಯೆ, ಹಣಕಾಸು ವಿಚಾರವಾಗಿ ಮನಃಸ್ತಾಪ, ಅನಗತ್ಯ ಮಾತಿಂದ ವಾಗ್ವಾದ.
ಕನ್ಯಾ: ನೆರೆಹೊರೆಯವರಿಂದ ಕಿರಿಕಿರಿ, ಆಕಸ್ಮಿಕ ದೂರ ಪ್ರಯಾಣ, ದೂರದ ಸ್ನೇಹಿತರ ಭೇಟಿ, ಶುಭ ಕಾರ್ಯಗಳಿಗ ಓಡಾಟ.
ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಕೌಟುಂಬಿಕ ಸಮಸ್ಯೆ, ಹಣಕಾಸು ವಿಚಾರದಲ್ಲಿ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಮುನಿಸು.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಶತ್ರುಗಳ ಕಾಟ, ಸಾಲ ಬಾಧೆ, ನಿದ್ರಾಭಂಗ, ದೀರ್ಘಕಾಲದ ಅನಾರೋಗ್ಯ, ಆತಂಕದ ವಾತಾವರಣ.
ಧನಸ್ಸು: ಮಕ್ಕಳೊಂದಿಗೆ ಮನಃಸ್ತಾಪ, ಭವಿಷ್ಯದ ಬಗ್ಗೆ ಚಿಂತೆ, ಆಕಸ್ಮಿಕ ವಿಪರೀತ ನಷ್ಟ, ಸೋಲಿನ ಭೀತಿ, ಆತ್ಮೀಯರು ದೂರವಾಗುವರು, ಒಂಟಿತನ ಕಾಡುವುದು.
ಮಕರ: ಗುತ್ತಿಗೆದಾರರಿಗೆ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಸ್ವಯಂಕೃತ್ಯಗಳಿಂದ ಮಿತ್ರರು ದೂರಾಗುವರು, ಸಂಗಾತಿಯಿಂದ ಕೆಟ್ಟಾಲೋಚನೆ.
ಕುಂಭ: ಕೆಲಸಗಾರರಿಂದ ನಷ್ಟ, ಕಾರ್ಮಿಕರೊಂದಿಗೆ ಮನಃಸ್ತಾಪ, ಕಾರ್ಯ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.
ಮೀನ: ಅವಕಾಶಗಳು ಕೈತಪ್ಪುವುದು, ಪ್ರಯಾಣದಲ್ಲಿ ನಿರಾಸಕ್ತಿ, ತಂದೆಯ ಆರೋಗ್ಯಕ್ಕಾಗಿ ಖರ್ಚು, ಭವಿಷ್ಯಕ್ಕಾಗಿ ಹಣ ವಿನಿಯೋಗ.