Connect with us

Dina Bhavishya

ದಿನ ಭವಿಷ್ಯ 16-10-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಮಂಗಳವಾರ, ಪೂರ್ವಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:07 ರಿಂದ 4:36
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:38
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:40

ಮೇಷ: ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ.

ವೃಷಭ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಮಾನಸಿಕವಾದ ಒತ್ತಡ, ಅಧಿಕ ದ್ರವ್ಯ ಲಾಭ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮಿಥುನ: ಸ್ನೇಹಿತರಿಂದ ಸಹಾಯ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ರೇಷ್ಮೆ-ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಕಟಕ: ಶ್ರಮಕ್ಕೆ ತಕ್ಕ ಪ್ರತಿಫಲ ಪ್ರಾಪ್ತಿ, ಮನಸ್ಸಿಗೆ ಸಂತೋಷ, ಸಹೋದ್ಯೋಗಿಗಳಿಂದ ತೊಂದರೆ, ಪಾಲುದಾರಿಕೆಯಲ್ಲಿ ಲಾಭ.

ಸಿಂಹ: ಸ್ಥಳ ಬದಲಾವಣೆ, ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ.

ಕನ್ಯಾ: ಅನಾವಶ್ಯಕ ವಾದಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿಸುವುದು, ಮಾನಸಿಕ ಒತ್ತಡ, ಸ್ಥಿರಾಸ್ತಿ ಮಾರಾಟ ಸಾಧ್ಯತೆ.

ತುಲಾ: ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಆತ್ಮೀಯರಿಂದ ಸಹಾಯ, ವಿರೋಧಿಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.

ವೃಶ್ಚಿಕ: ಪತ್ನಿಗೆ ಅನಾರೋಗ್ಯ, ಸಾಮಾನ್ಯ ನೆಮ್ಮದಿಗೆ ಭಂಗ, ಆಲಸ್ಯ ಮನೋಭಾವ, ಸುಳ್ಳು ಹೇಳುವಿರಿ, ಯತ್ನ ಕಾರ್ಯದಲ್ಲಿ ವಿಳಂಬ.

ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪಿತ್ರಾಜಿತ ಆಸ್ತಿ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಅಧಿಕ ಖರ್ಚು.

ಮಕರ: ನಂಬಿದ ಜನರಿಂದ ದ್ರೋಹ, ಅಶುಭ ವಾರ್ತೆ ಕೇಳುವಿರಿ, ವಾಗ್ವಾದಗಳಿಂದ ದೂರವಿರಿ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಜಯ.

ಕುಂಭ: ವಾಸಗೃಹದಲ್ಲಿ ತೊಂದರೆ, ಇಲ್ಲ ಸಲ್ಲದ ಅಪವಾದ, ತೀರ್ಥಯಾತ್ರೆಗೆ ಹಣ ವಿನಿಯೋಗ, ವಾಹನ ಮಾರಾಟದಿಂದ ಲಾಭ.

ಮೀನ: ಆಸ್ತಿ ತಗಾದೆ ಬಗೆಹರಿಯುವುದು, ಹಿರಿಯರಲ್ಲಿ ಭಕ್ತಿ ಗೌರವ, ಸ್ತ್ರೀಯರಿಗೆ ನೆಮ್ಮದಿ, ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ.

Click to comment

Leave a Reply

Your email address will not be published. Required fields are marked *