ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು : ವರ್ಷ
ಮಾಸ: ಶ್ರಾವಣ, ಪಕ್ಷ : ಶುಕ್ಲ
ತಿಥಿ: ಚತುರ್ಥಿ, ನಕ್ಷತ್ರ : ಹಸ್ತಾ

ರಾಹುಕಾಲ: 5 : 09 – 6 : 42
ಗುಳಿಕಕಾಲ: 3 : 35 – 5 : 09
ಯಮಗಂಡಕಾಲ: 12 : 27 – 2 : 01
ಮೇಷ: ಸ್ನೇಹಿತರಿಂದ ಸಹಾಯ, ಆಕಸ್ಮಿಕ ಪ್ರಯಾಣ, ಸಣ್ಣಪುಟ್ಟ ಅವಮಾನಗಳು.
ವೃಷಭ: ಮಕ್ಕಳಿಂದ ಶುಭ, ಅಧಿಕ ವ್ಯಯ, ಹೊಸ ವ್ಯಾಪಾರದ ಚಿಂತನೆ.
ಮಿಥುನ: ಕುಟುಂಬದೊಂದಿಗೆ ಕಲಹ, ಸಹನೆಯನ್ನು ಕಾಪಾಡಿಕೊಳ್ಳಿ, ತಂದೆತಾಯಿಯಿಂದ ಆಶೀರ್ವಾದ ಸಿಗುತ್ತದೆ.
ಕಟಕ: ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಲ್ಲಿ ಸಾಮರಸ್ಯ, ಮನೆಪಾಠ ಕ್ಷೇತ್ತದವರಿಗೆ ಶುಭ.
ಸಿಂಹ: ಹಾಲಿನ ವ್ಯಾಪಾರಸ್ತರಿಗೆ ಶುಭ, ದೂರ ಪ್ರಯಾಣ, ಸೋಮಾರಿತನ ನಿದ್ರಾಭಂಗ.
ಕನ್ಯಾ: ಕುಟುಂಬದೊಂದಿಗೆ ಅತಿಯಾದ ಪ್ರೀತಿ, ಆರೋಗ್ಯದಲ್ಲಿ ಸಮಸ್ಯೆ, ತಾಳ್ಮೆ ಸಹನೆ ಇರಲಿ
ತುಲಾ: ರಾಜಕೀಯ ಪ್ರಗತಿ, ಕಲಾವಿದರಿಗೆ ಶುಭ, ಅಪವಾದಗಳಿಂದ ಕಿರಿಕಿರಿ.
ವೃಶ್ಚಿಕ: ಬಿಲ್ಡರ್‌ಗಳಿಗೆ ಶುಭ, ವಸ್ತ್ರ ವ್ಯಪಾರದಲ್ಲಿ ತೊಂದರೆ, ಕುಟುಂಬದಿಂದ ವಿರೋಧ.
ಧನಸ್ಸು: ಹಾರ್ಡ್ವೇರ್ ಸ್ಟೋರ್ ಕೆಲಸಗಾರರಿಗೆ ಶುಭ, ಹೈನುಗಾರರಿಗೆ ಶುಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಹಾರ್ಡ್ವೇರ್ ಸ್ಟೋರ್ ವ್ಯಾಪಾರಸ್ತರರಿಗೆ ಶುಭ, ಹೈನುಗಾರರಿಗೆ ಶುಭ, ಮಕ್ಕಳ ಆರೋಗ್ಯದ ಚಿಂತೆ.
ಕುಂಭ: ಸ್ನೇಹಿತರ ಭೇಟಿ, ದಾಂಪತ್ಯದಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ.
ಮೀನ: ಗುರಿಯನ್ನು ಸಾಧಿಸಲು ಪ್ರಯತ್ನ, ಸಂಗೀತಗಾರರಿಗೆ ಅವಕಾಶಗಳು ಲಭ್ಯ, ಸ್ನೇಹಿತರ ಭೇಟಿ.

