ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ಏಕಾದಶಿ / ದ್ವಾದಶಿ,
ಶುಕ್ರವಾರ,
ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ
ರಾಹುಕಾಲ: 10:53 ರಿಂದ 12:27
ಗುಳಿಕಕಾಲ: 07:45 ರಿಂದ 09:19
ಯಮಗಂಡಕಾಲ: 03:35 ರಿಂದ 05:09
Advertisement
ಮೇಷ: ತಾಯಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ಥಿರಾಸ್ತಿಯಿಂದ ಲಾಭ, ಕೃಷಿಕರಿಗೆ ಅನುಕೂಲ.
Advertisement
ವೃಷಭ: ವ್ಯಾಪಾರದಲ್ಲಿ ಕುಂಠಿತ, ಅಧಿಕ ಧೈರ್ಯ, ಆತುರ ಮುಂಗೋಪ, ಮಾನಸಿಕ ಒತ್ತಡ.
Advertisement
ಮಿಥುನ: ಮಕ್ಕಳ ಭವಿಷ್ಯದ ಚಿಂತೆ, ಬಾಲಗ್ರಹ ದೋಷ, ಪ್ರೀತಿ ಪ್ರೇಮ ವಿಷಯದಲ್ಲಿ ಸಮಸ್ಯೆ, ಅನಿರೀಕ್ಷಿತ ಆರ್ಥಿಕ ಲಾಭ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿಯಿಂದ ಅನುಕೂಲ, ಉದ್ಯೋಗ ಲಾಭ, ಮಕ್ಕಳಿಂದ ಅಂತರ.
ಸಿಂಹ: ಅಧಿಕ ನಷ್ಟ, ನೆರೆಹೊರೆಯವರೊಂದಿಗೆ ಕಿರಿಕಿರಿ, ಆರ್ಥಿಕ ಮುಗ್ಗಟ್ಟು, ಅನಾರೋಗ್ಯ.
ಕನ್ಯಾ: ಸ್ನೇಹಿತರಿಂದ ಅನುಕೂಲ, ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ.
ತುಲಾ: ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಮುಗ್ಗಟ್ಟು, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ವಿದ್ಯಾಭ್ಯಾಸದಲ್ಲಿ ಅನುಕೂಲ.
ವೃಶ್ಚಿಕ: ಶುಭ ಕಾರ್ಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಉದ್ಯೋಗ ಲಾಭ, ಸಂಗಾತಿಯಿಂದ ಅನುಕೂಲ, ಆರ್ಥಿಕವಾಗಿ ಚೇತರಿಕೆ.
ಧನಸ್ಸು: ಶತ್ರು ಕಾಟ, ಸೋಲು ನಷ್ಟ ನಿರಾಸೆ, ನೆಮ್ಮದಿ ಭಂಗ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.
ಮಕರ: ಸಂಗಾತಿಯೊಂದಿಗೆ ಕಿರಿಕಿರಿ, ಸ್ಥಿರಾಸ್ತಿ ವಿಷಯದಲ್ಲಿ ತಪ್ಪು ನಿರ್ಧಾರ, ಪಾಲುದಾರದಿಂದ ನಷ್ಟ, ಅಧಿಕ ಒತ್ತಡ.
ಕುಂಭ: ಸಾಲದ ಚಿಂತೆ, ಶತ್ರು ಕಾಟ, ಅನಾರೋಗ್ಯ, ಅನಗತ್ಯ ಖರ್ಚು.
ಮೀನ: ಆಕಸ್ಮಿಕ ಲಾಭ, ಮಕ್ಕಳಿಂದ ಅನುಕೂಲ, ಕುಟುಂಬ ಸಹಕಾರ, ಆರ್ಥಿಕವಾಗಿ ಚೇತರಿಕೆ.