ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶುಕ್ರವಾರ, ಧನಿಷ್ಠ ನಕ್ಷತ್ರ
ಬೆಳಗ್ಗೆ 10:57 ನಂತರ ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:53 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:09
Advertisement
ಮೇಷ: ಮಕ್ಕಳಲ್ಲಿ ಬೇಸರ ನಿರಾಸೆ, ಅಧಿಕವಾದ ಕೋಪ, ಕೆಲಸಗಳಲ್ಲಿ ಅಡೆತಡೆ, ಜೀವನದಲ್ಲಾದ ಘಟನೆ ನೆನಪಾಗುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಾನಸಿಕ ಚಿಂತೆ, ವಾಹನ ಚಾಲನೆಯಲ್ಲಿ ತೊಂದರೆ.
Advertisement
ವೃಷಭ: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ದುಶ್ಚಟಗಳು ಹೆಚ್ಚಾಗುವುದು.
Advertisement
ಮಿಥುನ: ಹಣಕಾಸು ನಷ್ಟ, ಸಂಬಂಧಿಗಳೇ ಶತ್ರುವಾಗುವರು, ಸಾಲ ಬಾಧೆ, ಭವಿಷ್ಯದ ಬಗ್ಗೆ ಆತಂಕ, ಅಜೀರ್ಣ ಸಮಸ್ಯೆ, ಹೊಟ್ಟೆ ನೋವು, ರೋಗ ಬಾಧೆ,
Advertisement
ಕಟಕ: ದುಶ್ಚಟ-ಜೂಜಾಟ ಅಧಿಕ, ಉದ್ಯೋಗದಲ್ಲಿ ಬಡ್ತಿ, ಅಭಿವೃದ್ಧಿಯಲ್ಲಿ ಕುಂಠಿತ, ಮಕ್ಕಳಿಂದ ನೋವು.
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ನಿರಾಸಕ್ತಿ, ಕೌಟುಂಬಿಕ ಜೀವನದಿಂದ ದೂರ ಉಳಿಯುವ ಯೋಚನೆ.
ಕನ್ಯಾ: ಸಾಲಗಾರರೊಂದಿಗೆ ವಾಗ್ವಾದ, ದಾಯಾದಿಗಳ ಕಲಹ, ಆಕಸ್ಮಿಕ ಪ್ರಯಾಣ, ದುಶ್ಚಟಗಳು ಹೆಚ್ಚಾಗುವುದು, ಆರೋಗ್ಯದಲ್ಲಿ ಏರುಪೇರು.
ತುಲಾ: ಮಕ್ಕಳೊಂದಿಗೆ ವಾಗ್ವಾದ, ಸಂಗಾತಿಯೊಂದಿಗೆ ಬೇಸರ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ನೇಹಿತರಲ್ಲಿ ಬಿರುಕು.
ವೃಶ್ಚಿಕ: ಸ್ವಯಂಕೃತ್ಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ಥಿರತೆ, ಅಧಿಕ ಕೋಪ, ಸ್ಥಿರಾಸ್ತಿ-ವಾಹನದಿಂದ ನಷ್ಟ.
ಧನಸ್ಸು: ಪ್ರೇಮ ಸಂಬಂಧದಲ್ಲಿ ಬಿರುಕು, ಭಾವನೆಗಳಿಗೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ಸ್ವಂತ ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನಿದ್ರಾಭಂಗ, ಅಧಿಕವಾದ ಒತ್ತಡ.
ಮಕರ: ಸ್ವಯಂಕೃತ್ಯಗಳಿಂದ ಮನಃಸ್ತಾಪ, ದಾಂಪತ್ಯದಲ್ಲಿ ಸಮಸ್ಯೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಆರ್ಥಿಕ ಸಹಾಯ.
ಕುಂಭ: ರೋಗ ಬಾಧೆ, ಮಾಟ-ಮಂತ್ರದ ಭೀತಿ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಕೆಲಸಗಾರರೊಂದಿಗೆ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ.
ಮೀನ: ತಂದೆ-ಮಕ್ಕಳಲ್ಲಿ ಕಲಹ, ಮಿತ್ರರಿಂದ ಧನ ಸಹಾಯ, ವಿದೇಶದಲ್ಲಿ ಉದ್ಯೋಗಾವಕಾಶ, ಅನಗತ್ಯ ವಿಚಾರದಲ್ಲಿ ಯೋಚನೆ, ಅಧಿಕ ಚಿಂತೆಯಿಂದ ನಿದ್ರಾಭಂಗ.