ರಾಹುಕಾಲ – 02:05 – 03:41
ಗುಳಿಕಕಾಲ – 09:17 – 10:53
ಯಮಗಂಡಕಾಲ -06:06 -07:41
ಸಂವತ್ಸರ : ಪರಾಭವನಾಮ, ಅಯನ : ಉತ್ತರಾಯಣ, ಋತು : ಗ್ರೀಷ್ಮ, ಮಾಸ : ಆಷಾಢ
ಪಕ್ಷ : ಶುಕ್ಲ, ತಿಥಿ : ಬಿದಿಗೆ, ನಕ್ಷತ್ರ : ಆಶ್ಲೇಷಾ
ಮೇಷ : ಸೈನಿಕರಿಗೆ ಅನುಕೂಲ, ಸಂಗಾತಿಗೆ ಅನಾರೋಗ್ಯ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
ವೃಷಭ: ಸಂತೋಷ ಮರುಕಳಿಸುತ್ತದೆ, ಆದಾಯದಲ್ಲಿ ಮಧ್ಯಮ, ಕೃಷಿಭೂಮಿ ಅಭಿವೃದ್ಧಿಯಿಂದ ಶುಭ
ಮಿಥುನ: ವ್ಯವಹಾರದಲ್ಲಿ ಸ್ಥಾನಕ್ಕಾಗಿ ಯತ್ನ , ಬಂಧುಗಳು ಸಕಾಲದಲ್ಲಿ ನೆರವಾಗುವುದಿಲ್ಲ, ಆಸ್ತಿಖರೀದಿಗೆ ಸಕಾಲ
ಕಟಕ: ಶೀಮಂತಿಕೆಯ ಪ್ರದರ್ಶನ, ಗರ್ವದಿಂದ ಮುಖಭಂಗ, ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಲಾಭ
ಸಿಂಹ: ಮಂದಬುದ್ಧಿ ಆಲಸ್ಯದ ಮನಸ್ಥಿತಿ, ಆದಾಯದಲ್ಲಿ ಚೇತರಿಕೆ, ವೃತ್ತಿಯಲ್ಲಿ ಹಿರಿಯರಿಂದ ಅನುಕೂಲ
ಕನ್ಯಾ: ವೃತ್ತಿಪರತೆ ಹೆಚ್ಚಾಗುತ್ತದೆ, ಹಿರಿಯರಿಂದ ಸಹಾಯಗಳು ಬರುವುದಿಲ್ಲ, ಕಲಾವಿದರಿಗೆ ಹೆಚ್ಚಿನ ಅವಕಾಶ
ತುಲಾ: ಕಷ್ಟಪಟ್ಟು ಮುನ್ನಡೆಯಲು ಯತ್ನ, ಆದಾಯದಲ್ಲಿ ಕಡಿಮೆ, ಸಹಾಯ,ಪಡೆಯುವ ಪ್ರಯತ್ನದಲ್ಲಿ ವಿಫಲ
ವೃಶ್ಚಿಕ: ಕೆಲಸದಲ್ಲಿ ಉತ್ಸಾಹ ಹೆಚ್ಚಾಗುತ್ತದೆ, ಆದಾಯದಲ್ಲಿ ಸರಾಸರಿ, ಕಟ್ಟಡ ನಿರ್ಮಾಣಗಾರರಿಗೆ ಬೇಡಿಕೆ.
ಧನಸ್ಸು: ಬಂಧುಗಳು ಸಹಾಯ ಬೇಡಿಬರುವರು, ಸರ್ಕಾರಿ ಕೆಲಸಗಳು ಚುರುಕಾಗುತ್ತದೆ, ತಂದೆಯೊಂದಿಗೆ ಮನಸ್ತಾಪ
ಮಕರ: ಸಮಾಧಾನದಿಂದ ಇರುವಿರಿ, ಆರಕ್ಷಕರಿಗೆ ಶುಭ, ಶತ್ರುಗಳ ಕಾಟ ತಪ್ಪುತ್ತದೆ
ಕುಂಭ: ವಿದೇಶ ಪ್ರವಾಸದ ಅವಕಾಶ, ಇಚ್ಛಿತ ಆಸ್ತಿ ಖರೀದಿ ಯೋಗ, ಪಿತ್ತ-ಉಷ್ಣಗಳು ಹೆಚ್ಚಾಗುತ್ತವೆ
ಮೀನ: ಕೆಲಸಗಳಲ್ಲಿ ಶ್ರದ್ಧೆವಹಿಸಿ, ಬಂಧುಗಳಿಂದ ದ್ವೇಷ, ತಾಯಿಯಿಂದ ಸಹಾಯ
