ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಗುರುವಾರ, ಚಿತ್ತಾ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:55 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:55
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:35
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ನೇಹಿತರಿಂದ ತೊಂದರೆ, ಉದ್ಯೋಗ, ಪಾಲುದಾರಿಕೆ&ದಾಂಪತ್ಯದಲ್ಲಿ ಕಲಹ.
Advertisement
ವೃಷಭ: ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಮಗುವಿನ ಮನಸ್ಸು, ಸಂಗಾತಿಯ ಆಲಸ್ಯದಿಂದ ದಾಂಪತ್ಯದಲ್ಲಿ ಜಗಳ, ಬಂಧು ಮಿತ್ರರಿಂದ ಸಹಾಯ.
Advertisement
ಮಿಥುನ: ಹಿತ ಶತ್ರುಗಳ ಧಮನ, ಅನಿರೀಕ್ಷಿತ ಅವಕಾಶ ಬರುವುದು, ಮಕ್ಕಳಿಂದ ಸಹಾಯ.
ಕಟಕ: ತಾಯಿಗೆ ಅನಾರೋಗ್ಯ, ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರ, ಹಿರಿಯರಿಂದ ಸಮಸ್ಯೆ.
ಸಿಂಹ: ರಿಪೇರಿಗಾಗಿ ಖರ್ಚು, ರೋಗ ಬಾಧೆಯಿಂದ ಮಾನಸಿಕ ಒತ್ತಡ, ಸಂಗಾತಿಯಿಂದ ಸಂಸಾರದಲ್ಲಿ ಬಿರುಕು.
ಕನ್ಯಾ: ಉದ್ಯೋಗದಲ್ಲಿ ಬದಲಾವಣೆ, ಶತ್ರುಗಳಿಂದ ಕಾಟ, ಗೆಳತಿಯರಿಂದ ಲಾಭ.
ತುಲಾ: ಉದ್ಯೋಗ ಸ್ಥಳದಲ್ಲಿ ಜಗಳ, ಹೊಸ ವಸ್ತು ಖರೀದಿ ಬಗ್ಗೆ ಮಾತು, ಮಕ್ಕಳ ವಿವಾಹದ ಬಗ್ಗೆ ಚಿಂತೆ.
ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಜೀವನದ ಬಗ್ಗೆ ನಿರುತ್ಸಾಹ.
ಧನಸ್ಸು: ಮಕ್ಕಳ ಪ್ರೀತಿ ಪ್ರೇಮದ ಬಗ್ಗೆ ಎಚ್ಚರ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟ ಹೆಚ್ಚು.
ಮಕರ: ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ ಹೆಚ್ಚು, ಸಂಗಾತಿಯ ನಡವಳಿಕೆಯಿಂದ ಬೇಸರ, ಮಿತ್ರರಿಂದ ಅನುಕೂಲ.
ಕುಂಭ: ಉದ್ಯೋಗದಲ್ಲಿ ಶತ್ರು ಕಾಟ, ಪ್ರಯಾಣದಲ್ಲಿ ಕಳವು, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಮೀನ: ಪ್ರೀತಿ ಪ್ರೇಮಕ್ಕೆ ತೊಡಕು, ಪ್ರಯಾಣ ರದ್ದು, ಹೂಡಿಕೆಯಿಂದ ನಷ್ಟ.