ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಶುಕ್ರವಾರ, ಶತಭಿಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:01 ರಿಂದ 12:32
ಗುಳಿಕಕಾಲ: ಬೆಳಗ್ಗೆ 7:59 ರಿಂದ 9:30
ಯಮಗಂಡಕಾಲ: ಮಧ್ಯಾಹ್ನ 3:33 ರಿಂದ 5:04
Advertisement
ಮೇಷ: ಮಿತ್ರರೊಂದಿಗೆ ಸಂತೋಷ, ಔತಣ ಕೂಟಗಳಲ್ಲಿ ಭಾಗಿ, ಸ್ಥಿರಾಸ್ತಿ-ವಾಹನ ಮೇಲೆ ಸಾಲ, ವಿಪರೀತ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಉನ್ನತ ಹುದ್ದೆಯ ಆಸೆ, ಉದ್ಯೋಗ ಬದಲಾವಣೆಯಿಂದ ತೊಂದರೆ, ಬಂಧುಗಳಿಂದ ಮಾನಹಾನಿ, ಮಕ್ಕಳಿಂದ ಸಂಕಷ್ಟಗಳು, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ತಂದೆಯಿಂದ ಧನಾಗಮನ, ಆರ್ಥಿಕ ಸಹಾಯ, ಮನಸ್ಸಿನಲ್ಲಿ ಆತಂಕ, ಭಯದ ವಾತಾವರಣ, ವಿಪರೀತ ಕೋಪ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ.
ಕಟಕ: ಸ್ವಯಂಕೃತ್ಯಗಳಿಂದ ಸಂಕಷ್ಟ, ಸಮಸ್ಯೆಗೆ ಸಿಲುಕುವಿರಿ, ಬಂಧುಗಳಲ್ಲಿ ಎಚ್ಚರ, ವ್ಯಾಪಾರ-ಉದ್ಯಮದಲ್ಲಿ ಮೋಸ, ಯತ್ನ ಕಾರ್ಯಗಳಲ್ಲಿ ವಿಘ್ನ.
ಸಿಂಹ: ಕೌಟುಂಬಿಕ ಸಮಸ್ಯೆ, ದಾಂಪತ್ಯದಲ್ಲಿ ಆತಂಕ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಪಾಲುದಾರಿಕೆಯಲ್ಲಿ ಮೋಸ, ಸ್ನೇಹಿತರಿಂದ ವಂಚನೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಕನ್ಯಾ: ಸ್ನೇಹಿತರಿಂದ ಸಾಲದ ಸಹಾಯ, ಋಣ ರೋಗ ಬಾಧೆ, ಶತ್ರುಗಳ ಕಾಟ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಆತುರ ಸ್ವಭಾವ.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಮನಸ್ಸಿನಲ್ಲಿ ನಾನಾ ಆಲೋಚನೆ, ನೀವಾಡುವ ಮಾತಿನಿಂದ ಜಗಳ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.
ವೃಶ್ಚಿಕ: ಭೂಮಿ-ವಾಹನ ಯೋಗ, ಆತ್ಮೀಯರು ದೂರವಾಗುವರು, ಸ್ನೇಹಿತರಲ್ಲಿ ವೈಮನಸ್ಸು, ಅಧಿಕಾರಿಗಳಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಯಶಸ್ಸು.
ಧನಸ್ಸು: ಆಕಸ್ಮಿಕ ಉದ್ಯೋಗ ಬದಲಾವಣೆಗೆ ಮನಸ್ಸು, ಸ್ಥಳ-ಗೃಹ ಬದಲಾವಣೆಯ ಆಲೋಚನೆ, ಕುಟುಂಬದಲ್ಲಿ ಕಲಹ, ಕಾರ್ಯ ನಿಮಿತ್ತ ಪ್ರಯಾಣ, ಅಧಿಕಾರಿಗಳ ಭೇಟಿ.
ಮಕರ: ದಾಂಪತ್ಯದಲ್ಲಿ ವೈಮನಸ್ಸು, ಕುಟುಂಬದಲ್ಲಿ ಆತಂಕ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ನ ಕೇಸ್‍ಗಳಿಗೆ ಓಡಾಟ.
ಕುಂಭ: ಶೀತ ಸಂಬಂಧಿತ ರೋಗ, ರಕ್ತ ದೋಷ, ಆರೋಗ್ಯದಲ್ಲಿ ಏರುಪೇರು, ಸಂಗಾತಿಯೊಂದಿಗೆ ಕಲಹ, ಮಿತ್ರರೊಂದಿಗೆ ವೈಮನಸ್ಸು, ಶತ್ರುಗಳ ಕಾಟ, ಸಾಲಗಾರರಿಂದ ತೊಂದರೆ.
ಮೀನ: ಮಕ್ಕಳು ದೂರವಾಗುವ ಸಾಧ್ಯತೆ, ದಾಂಪತ್ಯದಲ್ಲಿ ಸಂಶಯ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಅಧಿಕಾರಿಗಳಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮನಸ್ಸಿನಲ್ಲಿ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸ.