ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಅನೂರಾಧ ನಕ್ಷತ್ರ
ರಾಹುಕಾಲ: ಸಂಜೆ 5:02 ರಿಂದ 6:30
ಗುಳಿಕಕಾಲ: ಮಧ್ಯಾಹ್ನ 3:24 ರಿಂದ 5:02
ಯಮಗಂಡಕಾಲ: ಮಧ್ಯಾಹ್ನ 12:38 ರಿಂದ 2:06
Advertisement
ಮೇಷ: ಯಾರನ್ನೂ ಹೆಚ್ಚು ನಂಬಬೇಡಿ, ಶರೀರದಲ್ಲಿ ಆಯಾಸ, ಅಧಿಕವಾದ ಖರ್ಚು, ಹಿತ ಶತ್ರುಗಳಿಂದ ತೊಂದರೆ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ.
Advertisement
ವೃಷಭ: ವ್ಯಾಪಾರದಲ್ಲಿ ಲಾಭ, ಸ್ಥಿರಾಸ್ತಿ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆರೋಗ್ಯ ಪ್ರಾಪ್ತಿ, ಶತ್ರುಗಳ ನಾಶ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ.
Advertisement
ಮಿಥುನ: ಶ್ರಮಕ್ಕೆ ತಕ್ಕ ಫಲ, ಕುಟುಂಬಸ್ಥರಿಂದ ಬೆಂಬಲ, ನೂತನ ಉದ್ಯೋಗ ಪ್ರಾಪ್ತಿ, ಅಧಿಕವಾದ ಖರ್ಚು, ಚಂಚಲ ಮನಸ್ಸು, ಕೃಷಿಯಲ್ಲಿ ಲಾಭ, ನಂಬಿದ ಜನರಿಂದ ಅಶಾಂತಿ.
Advertisement
ಕಟಕ: ತಂದೆ-ತಾಯಿಯ ಸೇವೆ ಮಾಡುವಿರಿ, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಅಪರಿಚಿತರಿಂದ ತೊಂದರೆ, ವ್ಯವಹಾರದಲ್ಲಿ ಎಚ್ಚರ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ-ನಿಂದನೆ.
ಸಿಂಹ: ವಿರೋಧಿಗಳಿಂದ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ, ವೃಥಾ ತಿರುಗಾಟ, ನೀಚ ಜನರಿಂದ ದೂರವಿರಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಣಕಾಸು ಲಾಭ.
ಕನ್ಯಾ: ಅಧಿಕಾರಿಗಳಲ್ಲಿ ಕಲಹ, ಮಿತ್ರರಲ್ಲಿ ದ್ವೇಷ, ಹೆಣ್ಣು ಮಕ್ಕಳಿಗಾಗಿ ಅಧಿಕ ಖರ್ಚು, ಹಣಕಾಸು ತೊಂದರೆ, ಉತ್ತಮ ಬುದ್ಧಿ ಶಕ್ತಿ, ಪರರಿಗೆ ಸಹಾಯ, ಸ್ಥಳ ಬದಲಾವಣೆ, ಶತ್ರುಗಳ ಬಾಧೆ.
ತುಲಾ: ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಅಮೂಲ್ಯ ವಸ್ತುಗಳ ಖರೀದಿ, ಸಮಾಜ ಸೇವಕರಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ, ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪಾಪ ಕಾರ್ಯದಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.
ಧನಸ್ಸು: ವಾಹನ ಯೋಗ, ರಾಜಕೀಯ-ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಸುಖ ಭೋಜನ, ಅನಿರೀಕ್ಷಿತ ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಹಣಕಾಸು ಪರಿಸ್ಥಿತಿ ಏರುಪೇರು.
ಮಕರ: ಸ್ನೇಹಿತರೇ ಶತ್ರುಗಳಾಗುವರು, ಚಂಚಲ ಮನಸ್ಸು, ವೈಯಕ್ತಿಕ ಜೀವನದ ಬಗ್ಗೆ ನಿಗಾವಹಿಸಿ, ಮೋಸ ಹೋಗುವ ಸಾಧ್ಯತೆ, ಆರೋಗ್ಯದಲ್ಲಿ ಸಮಸ್ಯೆ, ವಾಹನ ಅಪಘಾತ ಸಾಧ್ಯತೆ, ಮಾನಸಿಕ ವ್ಯಥೆ.
ಕುಂಭ: ವಿದ್ಯಾರ್ಥಿಗಳಿಗೆ ಅನುಕೂಲ, ಕುಟುಂಬಸ್ಥರ ಜೊತೆ ದೈವ ದರ್ಶನ, ಉದ್ಯೋಗದಲ್ಲಿ ಬಡ್ತಿ, ಉತ್ತಮ ಸ್ಥಾನಮಾನ, ಆತುರ ಸ್ವಭಾವದಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ.
ಮೀನ: ಮಾನಸಿಕ ಅಶಾಂತಿ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಿತ್ರರಿಂದ ಸಹಾಯ, ಅತಿಯಾದ ಪ್ರಯಾಣ, ಶರೀರದಲ್ಲಿ ತಳಮಳ, ಅಕಾಲ ಭೋಜನ.