ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಶುಕ್ರವಾರ, ಧನಿಷ್ಠ ನಕ್ಷತ್ರ
ಬೆಳಗ್ಗೆ 9:43 ನಂತರ ಶತಭಿಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:10 ರಿಂದ 12:38
ಗುಳಿಕಕಾಲ: ಬೆಳಗ್ಗೆ 8:14 ರಿಂದ 9:42
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:02
Advertisement
ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಆರ್ಥಿಕ ಸಮಸ್ಯೆ ನಿವಾರಣೆ, ವಯೋವೃದ್ಧರಿಗೆ ತೊಂದರೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಆಕಸ್ಮಿಕ ಸಂಕಷ್ಟ ಬಾಧಿಸುವುದು.
Advertisement
ವೃಷಭ: ಭೂ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಮನಃಸ್ತಾಪ, ಮಕ್ಕಳ ಅಭಿವೃದ್ಧಿಗಾಗಿ ಖರ್ಚು.
Advertisement
ಮಿಥುನ: ತಂದೆಯಿಂದ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಅಧಿಕ ಉಷ್ಣ ಬಾಧೆ, ಗುಪ್ತ ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಸ್ವಯಂ ಕೃತ್ಯಗಳಿಂದ ಸಂಕಷ್ಟ, ಇಲ್ಲ ಸಲ್ಲದ ಅಪವಾದ, ಬಂಧುಗಳಿಂದ ತೊಂದರೆಗೆ ಸಿಲುಕುವಿರಿ, ತಾಳ್ಮೆಯಿಂದ ಯಶಸ್ಸು, ಮಧುರ ಮಾತಿನಿಂದ ಕಾರ್ಯ ಜಯ.
ಸಿಂಹ: ಸಂಗಾತಿಗಾಗಿ ಅಧಿಕ ಖರ್ಚು, ಅನಗತ್ಯ ಮಾತಿನಿಂದ ವೈಮನಸ್ಸು, ನೆರೆಹೊರೆಯವರೊಂದಿಗೆ ಕಲಹ, ದೀರ್ಘಕಾಲದ ಅನಾರೋಗ್ಯ, ಮಾನಸಿಕ ವ್ಯಥೆ.
ಕನ್ಯಾ: ರೋಗ ಬಾಧೆ, ಆಸ್ಪತ್ರೆಗಳಿಗೆ ದಾಖಲಾಗುವ ಸಾಧ್ಯತೆ, ಉದ್ಯಮ ಆರಂಭಕ್ಕೆ ಸಾಲ ಪ್ರಾಪ್ತಿ, ವ್ಯಾಪಾರ ವ್ಯವಹಾರಕ್ಕೆ ಸಹಕಾರ, ದಾಯಾದಿಗಳ ಕಲಹ, ಮಾನಸಿಕ ಕಿರಿಕಿರಿ, ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಗೌರವ, ಉನ್ನತ ಹುದ್ದೆಗಾಗಿ ಪರಿಶ್ರಮ, ವಿದೇಶಕ್ಕೆ ತೆರಳುವ ಆಲೋಚನೆ, ಹಿರಿಯ ಸಹೋದರನೊಂದಿಗೆ ವಾಗ್ವಾದ.
ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕ, ಸ್ನೇಹಿತರಿಂದ ಪಡೆದ ಸಾಲಬಾಧೆ.
ಧನಸ್ಸು: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಿದ್ರಾಭಂಗ, ಆತ್ಮೀಯರು ದೂರವಾಗುವರು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ, ಭೂ ವಿಚಾರದಲ್ಲಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರಿಂದ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.
ಕುಂಭ: ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಸಾಲಗಾರರಿಂದ ಕಿರುಕುಳ, ಬಂಧುಗಳಿಂದ ನಿಂದನೆ, ಸಾಧಿಸಬೇಕೆಂಬ ಛಲ, ಪತ್ರ ವ್ಯವಹಾರಗಳಲ್ಲಿ ಅಡೆತಡೆ, ಮನೆ-ಉದ್ಯೋಗ ಬದಲಾವಣೆಯಿಂದ ತೊಂದರೆ.
ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಸಾಲ ಮಾಡುವ ಪರಿಸ್ಥಿತಿ, ಮಕ್ಕಳಲ್ಲಿ ವೈಮನಸ್ಸು, ಮಕ್ಕಳು ದೂರವಾಗುವ ಸಾಧ್ಯತೆ.