ರಾಹುಕಾಲ – 11:07 ರಿಂದ 12:38
ಗುಳಿಕಕಾಲ – 8:15 ರಿಂದ 9:41
ಯಮಗಂಡಕಾಲ – 3:25 ರಿಂದ 4:51
ವಾರ : ಶುಕ್ರವಾರ, ತಿಥಿ : ತ್ರಯೋದಶಿ, ನಕ್ಷತ್ರ : ಮೂಲ
ಶ್ರೀ ವಿಶ್ವವಸು ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ವ್ಯಾಪಾರಿಗಳಿಗೆ ಧನ ಲಾಭ, ನಾನ ವಿಚಾರಗಳಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅನಾರೋಗ್ಯ.
ವೃಷಭ: ಆರ್ಥಿಕ ದುಸ್ಥಿತಿ, ನಂಬಿಕೆ ದ್ರೋಹ, ಆತಂಕ, ರೋಗಭಾದೆ, ಗೊಂದಲಮಯ ವಾತಾವರಣ.
ಮಿಥುನ: ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ.
ಕಟಕ: ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರುಭಾದೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.
ಸಿಂಹ: ಈ ದಿನ ವ್ಯರ್ಥ ಧನ ಹಾನಿ, ಸಾಮಾನ್ಯ ಸೌಖ್ಯ ದಕ್ಕೆ, ಅಕಾಲ ಭೋಜನ, ಋಣ ಭಾದೆ, ಯತ್ನ ಕಾರ್ಯಗಳಲ್ಲಿ ಅಡೆತಡೆ.
ಕನ್ಯಾ: ಈ ದಿನ ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹದ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಈ ದಿನ ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಉದರಭಾದೆ, ಮನೋವ್ಯಥೆ, ಥಳುಕಿನ ಮಾತಿಗೆ ಕಿವಿ ಕೊಡಬೇಡಿ
ವೃಶ್ಚಿಕ: ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸ್ಥಿರಾಸ್ತಿ ಮಾರಾಟ ಮಾಡುವಿಕೆ, ವಾಸಗೃಹದಲ್ಲಿ ತೊಂದರೆ.
ಧನಸ್ಸು: ಈ ದಿನ ಕುಟುಂಬ ಸೌಖ್ಯ, ಯತ್ನ ಕಾರ್ಯಸಿದ್ಧಿ, ಸುಖ ಭೋಜನ, ಮನ ಶಾಂತಿ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಶುಭ.
ಮಕರ: ಗುರು ಹಿರಿಯರಲ್ಲಿ ಭಕ್ತಿ, ವಿವಾದಗಳಿಂದ ದೂರವಿರಿ, ಉದ್ಯೋಗವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.
ಕುಂಭ: ಈ ದಿನ ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮ ಪಡುವಿರಿ.
ಮೀನ: ಈ ದಿನ ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.

