ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ನವಮಿ
ನಕ್ಷತ್ರ – ಸ್ವಾತಿ
ರಾಹುಕಾಲ: 08:11 AM – 09:37 AM
ಗುಳಿಕಕಾಲ: 01:55 PM – 03:20 PM
ಯಮಗಂಡಕಾಲ: 11:03 AM – 12:29 PM
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಕೆಲಸದಲ್ಲಿ ಜಾಗ್ರತೆ, ಉನ್ನತ ವ್ಯಾಸಂಗದಲ್ಲಿ ಶುಭ.
Advertisement
ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಜನಸೇವಾಧಾರಿತ ಕೆಲಸದಲ್ಲಿ ಆದಾಯ, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.
Advertisement
ಮಿಥುನ: ಮನೆಯಲ್ಲಿ ಜಗಳ, ಪಟ್ಟುಬಿಡದೆ ಕೆಲಸ ಮಾಡಿಸಿಕೊಳ್ಳುವಿರಿ, ಕಳೆದುಹೋದ ವಸ್ತುಗಳು ಕೈಸೇರುವುದು.
Advertisement
ಕರ್ಕಾಟಕ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದ ವ್ಯವಹಾರಗಳಿಂದ ಲಾಭ, ವ್ಯವಹಾರಗಳಲ್ಲಿ ಏರುಪೇರು.
ಸಿಂಹ: ರೋಗಪ್ರಾಪ್ತಿ, ದೂರ ಪ್ರಯಾಣ, ವಿವಾಹದಲ್ಲಿ ವಿಘ್ನ.
ಕನ್ಯಾ: ಶತ್ರು ಭಾದೆ, ದಾಂಪತ್ಯ ವಿರಸ, ಮಕ್ಕಳಿಗೆ ತೊಂದರೆ.
ತುಲಾ: ವೈಭವೋಪೇತ ಜೀವನ, ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು.
ವೃಶ್ಚಿಕ: ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ, ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ.
ಧನಸ್ಸು: ಮಕ್ಕಳಿಗೆ ಶುಭ, ಸಂತಾನದ ಯೋಗ, ಮನಕ್ಲೇಶ.
ಮಕರ: ಮಾನಸಿಕ ಒತ್ತಡ, ವಿಪರೀತ ವ್ಯಸನ, ಬಂಧು ಮಿತ್ರರಲ್ಲಿ ಪ್ರೀತಿ, ಸಹೋದರನಿಗೆ ತೊಂದರೆ.
ಕುಂಭ: ತೀರ್ಥಯಾತ್ರೆಯ ಯೋಗ, ಯಾರಿಗೂ ಸಾಲವನ್ನು ನೀಡದಿರಿ, ಸಂತಾನ ಹಾನಿ.
ಮೀನ: ವೈದ್ಯರಿಗೆ ಉತ್ತಮ ಆದಾಯ, ನಂಬಿದ ಜನರಿಂದ ಅಶಾಂತಿ, ವ್ಯಾಸಂಗಕ್ಕೆ ತೊಂದರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k