ರಾಹುಕಾಲ – 12:28 ರಿಂದ 2:04
ಗುಳಿಕಕಾಲ – 10:52 ರಿಂದ 12:28
ಯಮಗಂಡಕಾಲ – 7:40 ರಿಂದ 9:16
ವಾರ: ಬುಧವಾರ, ತಿಥಿ : ಪಾಡ್ಯ, ನಕ್ಷತ್ರ : ಪುಷ್ಯ
ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಢ ಮಾಸ, ಶುಕ್ಲ ಪಕ್ಷ
ಮೇಷ: ನಾನಾ ರೀತಿಯ ಚಿಂತೆ, ಅನಾರೋಗ್ಯ ಪೀಡಿತರಾಗುವಿರಿ, ಮಗನ ವಿದ್ಯಾಭ್ಯಾಸಕ್ಕೆ ನೆರವು, ಕಳೆದ ವಸ್ತುಗಳು ಕೈ ಸೇರುವುದು.
ವೃಷಭ: ವಾಹನಗಳ ಮಾರಾಟದಲ್ಲಿ ಲಾಭ, ಯೋಚಿಸಿ ಮುಂದುವರೆಯಿರಿ, ತೊಂದರೆಗಳು ಜಾಸ್ತಿ.
ಮಿಥುನ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ, ಶುಭದಿನ
ಕಟಕ: ಈ ದಿನ ತೀರ್ಥಕ್ಷೇತ್ರದ ದರ್ಶನ, ಕುಟುಂಬದಲ್ಲಿ ನೆಮ್ಮದಿ ಸಂತೋಷ, ಹಿರಿಯರ ಆಗಮನ, ಪಿತ್ತ ರೋಗಗಳಿಂದ ದೇಹದಲ್ಲಿ ತೊಂದರೆ.
ಸಿಂಹ: ಸೂಕ್ಷ್ಮವಾಗಿ ಆಲೋಚಿಸಿ, ಹಣಕಾಸಿನ ವಿಷಯದಲ್ಲಿ ಎಚ್ಚರ, ಅಧಿಕ ಖರ್ಚು.
ಕನ್ಯಾ: ಕೆಲಸಗಳು ಕೈ ಗೂಡುವುದು, ದುಷ್ಟ ಜನರ ಸಹವಾಸ, ಮನಕ್ಲೇಶ, ಕುಟುಂಬ ಸೌಖ್ಯ, ಶತ್ರು ನಾಶ.
ತುಲಾ: ಈ ದಿನ ವಿಪರೀತ ವ್ಯಸನಗಳು, ಕೆಲಸ ಕಾರ್ಯಗಳಲ್ಲಿ ಅಪ ಜಯ, ವೈದ್ಯರಿಗೆ ಉತ್ತಮ ಆದಾಯ, ಹಳೆಯ ಸ್ನೇಹಿತರ ಭೇಟಿ.
ವೃಶ್ಚಿಕ: ಮಾನಸಿಕ ಒತ್ತಡಗಳು, ಸ್ತ್ರೀ ಸಂಬಂಧದಿಂದ ತೊಂದರೆ, ಬಂಧು ಮಿತ್ರರ ದ್ವೇಷ, ಮನಸ್ಸಿಗೆ ವ್ಯಥೆ .
ಧನಸ್ಸು: ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಶಾಂತಿ, ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ಮಕರ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದದ ವ್ಯವಹಾರಗಳಿಂದ ಲಾಭ, ಮನಶಾಂತಿ, ಶತ್ರು ನಾಶ, ಭಾಗ್ಯವೃದ್ಧಿ.
ಕುಂಭ: ಬೆಲೆ ಬಾಳುವ ವಸ್ತುಗಳನ್ನ ಖರೀದಿಸುವಿರಿ,ನಿಮ್ಮ ಸಾಮರ್ಥ್ಯದಿಂದ ಪ್ರಗತಿ ಸಾಧನೆ, ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಾಣುವಿರಿ.
ಮೀನ: ಮಧ್ಯಸ್ಥಿಕರಿಂದ ಉತ್ತಮ ಲಾಭ, ಧನ ಲಾಭ, ವೃದ್ಧರಿಗೆ ತ್ರಾಸು, ನೌಕರಿಯಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಚಿಂತೆ.
