ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತೃತೀಯ ತಿಥಿ,
ಭಾನುವಾರ, ಆಶ್ಲೇಷ ನಕ್ಷತ್ರ.
Advertisement
ರಾಹುಕಾಲ: ಬೆಳಗ್ಗೆ 5:16 ರಿಂದ 6:52
ಗುಳಿಕಕಾಲ: ಬೆಳಗ್ಗೆ 3:40 ರಿಂದ 5:16
ಯಮಗಂಡಕಾಲ: ಬೆಳಗ್ಗೆ 12:28 ರಿಂದ 2:04
Advertisement
ಮೇಷ: ವೃತ್ತಿ ಜೀವನದಲ್ಲಿ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ತೀರ್ಮಾನಿಸುವ ಮುನ್ನ ಎಚ್ಚರ, ಪಿತ್ರಾರ್ಜಿತ ಆಸ್ತಿ ಗಳಿಕೆ, ಶತ್ರುಗಳ ಬಾಧೆ.
Advertisement
ವೃಷಭ: ವಿವಾಹದ ಮಾತುಕತೆ, ಆದಾಯಕ್ಕಿಂತ ಖರ್ಚು ಹೆಚ್ಚು, ನಿದ್ರಾಭಂಗ, ಶತ್ರುಗಳ ಬಾಧೆ, ಮಾರ್ಕೆಟಿಂಗ್ ಕ್ಷೇತ್ರದವಿರಗೆ ಲಾಭ, ಉತ್ತಮ ಆದಾಯ, ಕೆಲಸ ಕಾರ್ಯಗಳಲ್ಲಿ ಮಂದಗತಿ, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಉದಾಸೀನದಿಂದ ಅಮೂಲ್ಯ ವಸ್ತು ಕಳೆಯುವಿರಿ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ನೆಮ್ಮದಿ.
ಕಟಕ: ಈ ವಾರ ತಾಳ್ಮೆ ಅತ್ಯಗತ್ಯ, ಪರಸ್ಥಳ ವಾಸ, ಚಂಚಲ ಸ್ವಭಾವ, ಮಾನಸಿಕ ನೆಮ್ಮದಿ, ವೈರಿಗಳಿಂದ ದೂರವಿರಿ, ಸರ್ಕಾರಿ ನೌಕರರಿಗೆ ಬಡ್ತಿ, ವಿವಾಹ ಯೋಗ.
ಸಿಂಹ: ನಂಬಿಕಸ್ಥರಿಂದ ಹಣಕಾಸು ಮೋಸ, ಕೆಲಸ ಕಾರ್ಯಗಳಲ್ಲಿ ವಿಳಂಬ, ತೀರ್ಥಯಾತ್ರೆ ದರ್ಶನ, ವಿದೇಶ ಪ್ರಯಾಣ, ಹೆತ್ತವರಲ್ಲಿ ಪ್ರೀತಿ, ಋಣ ಬಾಧೆ.
ಕನ್ಯಾ: ಅನಾವಶ್ಯಕ ಖರ್ಚು ಕಡಿಮೆ ಮಾಡಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬಸ್ಥರಿಂದ ಧನ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ತುಲಾ: ಪ್ರವಾಸದಿಂದ ಆಯಾಸ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪರಸ್ತ್ರೀಯಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಕೆಟ್ಟ ದೃಷ್ಠಿ, ಅಲ್ಪ ಕಾರ್ಯ ಸಿದ್ಧಿ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ಅಡೆತಡೆ, ಸಾಧಾರಣ ಲಾಭ, ಚೋರ ಭಯ, ಅಧಿಕ ಕೋಪ, ದಾಂಪತ್ಯದಲ್ಲಿ ಕಲಹ, ಒತ್ತಡ ಕೆಲಸದಿಂದ ವಿಶ್ರಾಂತಿ ಬಯಸುವಿರಿ.
ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಮನ್ನಣೆ, ಎಷ್ಟೇ ಒತ್ತಡವಿದ್ದರೂ ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಮಕರ: ಉತ್ತಮ ಬುದ್ಧಿಶಕ್ತಿ, ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಸಿಟ್ಟು, ವಾಹನದಿಂದ ಕಂಟಕ, ಅಕಾಲ ಭೋಜನ, ಸ್ತ್ರೀಯರಿಗೆ ಲಾಭ, ಉತ್ತಮ ಫಲ.
ಕುಂಭ: ಮಿತ್ರರೊಂದಿಗೆ ವಾಗ್ವಾದ, ಯತ್ನ ಕಾರ್ಯದಲ್ಲಿ ಅನುಕೂಲ, ನಿವೇಶನ ಯೋಗ, ಋಣ ಬಾಧೆ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಕಲಹ,ಪರರ ಮಾತಿಗೆ ಕಿವಿಗೊಡಬೇಡಿ, ಸ್ನೇಹಿತರಿಂದ ನೆರವು.
ಮೀನ: ಸ್ವಯಂ ಪ್ರಯತ್ನದಿಂದ ಉತ್ತಮ ಫಲ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ, ದುಷ್ಟ ಜನರಿಂದ ದೂರವಿರಿ, ಅವಿವಾಹಿತರಿಗೆ ವಿವಾಹ ಯೋಗ.