ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬುಧವಾರ, ಉತ್ತರ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:20 ರಿಂದ 1:55
ಗುಳಿಕಕಾಲ: ಬೆಳಗ್ಗೆ 10:45 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:10
Advertisement
ಮೇಷ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಲ್ಪ ಲಾಭ, ಉದೋಗಸ್ಥರಿಗೆ ತಾಳ್ಮೆ ಅಗತ್ಯ, ಮಹಿಳೆಯರಿಗೆ ಶುಭ ಸಮಯ.
Advertisement
ವೃಷಭ: ಅಲೆದಾಟ, ಮಿತ್ರರಿಂದ ತೊಂದರೆ, ಆಸ್ತಿ ವಿಚಾರದಲ್ಲಿ ಜಗಳ, ಸಮಾಜ ಸೇವಕರಿಗೆ ನಿಂದನೆ.
Advertisement
ಮಿಥುನ: ಋಣಭಾದೆ ಹೆಚ್ಚಾಗುತ್ತದೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಮನಸ್ಸಿಗೆ ಅಶಾಂತಿ, ಬಂಧು ಮಿತ್ರರಲ್ಲಿ ಕಿರಿಕಿರಿ.
ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕ ಖರ್ಚು, ಮನಸ್ಸಿನಲ್ಲಿ ಭಯ ಭೀತಿ.
ಸಿಂಹ: ಸಲ್ಲದ ನಿಂದನೆ, ಅಪಮಾನ, ಆಕಸ್ಮಿಕ ನಷ್ಟ, ಮನಸ್ಸಿಗೆ ಅಶಾಂತಿ, ಕುಟುಂಬದಲ್ಲಿ ಅಹಿತಕರ ವಾತಾವರಣ.
ಕನ್ಯಾ: ನೀಚ ಜನರ ಸಹವಾಸ, ಶತ್ರುಗಳಿಂದ ತೊಂದರೆ, ಆರ್ಥಿಕ ಏರುಪೇರು, ಕೆಲಸ ಕಾರ್ಯಗಳಲ್ಲಿ ವಿಘ್ನ.
ತುಲಾ: ಸ್ವಜನ ವಿರೋಧ, ಹಣದ ಅಡಚಣೆ, ಸ್ಥಳ ಬದಲಾವಣೆ, ದೂರ ಪ್ರಯಾಣ, ಖರ್ಚು ಜಾಸ್ತಿ.
ವೃಶ್ಚಿಕ: ವಾಹನ ರಿಪೇರಿ, ವ್ಯವಹಾರದಲ್ಲಿ ಏರು ಪೇರು, ಕೆಟ್ಟ ಮಾತುಗಳನ್ನ ಆಡುವುದು.
ಧನಸ್ಸು: ಧಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಕೈ ಹಾಕಿದ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ.
ಮಕರ: ಸ್ಥಿರಾಸ್ತಿ ಸಂಪಾದನೆ, ಶತ್ರು ಸಂಹಾರ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ.
ಕುಂಭ: ಪರಸ್ಥಳ ವಾಸ, ಅಧಿಕ ಧನವ್ಯಯ, ದಾಯಾದಿ ಕಲಹ, ವ್ಯಾಸಂಗದಲ್ಲಿ ಮುನ್ನಡೆ, ತಾಯಿ ಬಂಧುಗಳಿಂದ ಸಹಾಯ.
ಮೀನ: ಪರರಿಗೆ ವಂಚಿಸುವುದು, ಋಣಭಾದೆ, ಮನಸ್ಸಿನಲ್ಲಿ ಭಯ ಭೀತಿ, ಅಶಾಂತಿ, ಕೆಲಸದಲ್ಲಿ ವಿಳಂಬ.