ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶುಕ್ರವಾರ, ಆರಿದ್ರಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:02 ರಿಂದ 12:32
ಗುಳಿಕಕಾಲ: ಬೆಳಗ್ಗೆ 8:01 ರಿಂದ 9:31
ಯಮಗಂಡಕಾಲ: ಬೆಳಗ್ಗೆ 3:33 ರಿಂದ 5:04
Advertisement
ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಮಾನ ಅಪಮಾನ, ಮಾನಸಿಕ ವೇದನೆ, ಜೂಜಾಟಗಳಿಂದ ಹಣ ಸಂಪಾದನೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ.
Advertisement
ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ವ್ಯವಹಾರ ಮಾತುಕತೆ, ದುಶ್ಚಟಗಳಿಂದ ಅನಾರೋಗ್ಯ, ಸ್ಥಿರಾಸ್ತಿ-ವಾಹನ ಸಾಲ ಮಾಡುವಿರಿ.
Advertisement
ಮಿಥುನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ, ದುಬಾರಿ ಜೀವನಕ್ಕಾಗಿ ಧನವ್ಯಯ, ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳು ದೂರವಾಗುವರು, ನವ ವಿವಾಹಿತರಿಗೆ ಸಂತಾನ ದೋಷ.
ಕಟಕ: ಆತುರ ಸ್ವಭಾವ, ಸ್ವಯಂಕೃತ್ಯದಿಂದ ನಷ್ಟ, ಹಣಕಾಸು ನಷ್ಟ, ಚೀಟಿ ವ್ಯವಹಾರಗಳಲ್ಲಿ ಎಚ್ಚರ, ಕುಟುಂಬದ ಹಿತ ಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಚ್ಯುತಿ, ಭಾವನೆಗಳಿಗೆ ಧಕ್ಕೆ, ಮುಂದಾಲೋಚನೆಗೆ ಅಡ್ಡಿ.
ಸಿಂಹ: ಆಸೆಗಳು ಹೆಚ್ಚು, ಸ್ತ್ರೀ ವಿಚಾರದಲ್ಲಿ ಪಾಪ ಬುದ್ಧಿ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಬಡ್ತಿಗೆ ತಡೆ, ಗೌರವಕ್ಕೆ ಧಕ್ಕೆ, ಉದ್ಯೋಗಾವಕಾಶ ಕೈತಪ್ಪುವುದು.
ಕನ್ಯಾ: ಹಿರಿಯ ಸಹೋದರಿಯಿಂದ ನಷ್ಟ, ಮಿತ್ರರಿಂದ ಮೋಸ, ದೂರ ಪ್ರದೇಶ ಉದ್ಯೋಗ, ವಸ್ತ್ರಾಭರಣ ಖರೀದಿ, ವಿಪರೀತ ಹಣ ಖರ್ಚು.
ತುಲಾ: ಹಣಕಾಸು ಸಂಪಾದನೆ, ಅನಿರೀಕ್ಷಿತ ಹೊಗಳಿಕೆ, ಗೌರವ ಪ್ರಶಂಸೆ, ಕಾರ್ಯದಲ್ಲಿ ಜಯ, ಅದೃಷ್ಟ ಒಲಿದು ಬರುವುದು.
ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ಅಪವಾದ ಸಂಶಯ, ಕುತಂತ್ರದಿಂದ ಅವಕಾಶ ಕೈತಪ್ಪುವುದು, ಉದ್ಯೋಗದಲ್ಲಿ ಸ್ಥಳದಲ್ಲಿ ಅಪವಾದ, ಅವಮಾನ, ಗೌರವಕ್ಕೆ ಧಕ್ಕೆ, ನಡವಳಿಕೆ ಬಗ್ಗೆ ಅಪಪ್ರಚಾರ.
ಧನಸ್ಸು: ಪೂರ್ವಜರ ಪಾಪ ಕಾಡುವುದು, ಸಂಕಷ್ಟಕ್ಕೆ ಸಿಲುಕುವಿರಿ, ಮಕ್ಕಳ ಪ್ರೇಮ ವಿಚಾರದಲ್ಲಿ ಚಿಂತೆ, ಕೋರ್ಟ್ ಕೇಸ್ಗಳಲ್ಲಿ ಅಧಿಕ ನಷ್ಟ, ಈ ದಿನ ಅದೃಷ್ಟ ಕೈ ಕೊಡುವುದು.
ಮಕರ: ದಾಂಪತ್ಯದಲ್ಲಿ ವಿಪರೀತ ಕಲಹ, ಪ್ರೇಮದ ಬಲೆಗೆ ಸಿಲುಕುವಿರಿ, ಮೋಸದ ವ್ಯಕ್ತಿಗಳೊಂದಗೆ ಆತ್ಮೀಯತೆ, ಉದ್ಯೋಗಾವಕಾಶ ಪ್ರಾಪ್ತಿ.
ಕುಂಭ: ಮಕ್ಕಳ ನಡವಳಿಕೆಗಳಿಂದ ಕಲಹ, ಅನಗತ್ಯ ಶತ್ರುತ್ವ ಹೆಚ್ಚಾಗುವುದು, ವಾಹನ-ಮನೆ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅತಿಯಾದ ಆಸೆಯಿಂದ ಸಂಕಷ್ಟ.
ಮೀನ: ಮಕ್ಕಳಿಗಾಗಿ ಖುರ್ಚ, ಅಧಿಕ ಬಡ್ಡಿಗಾಗಿ ಸಾಲ ಮಾಡುವಿರಿ, ಶತ್ರುಗಳ ನಾಶ, ಕೋರ್ಟ್ ಕೇಸ್ಗಳಲ್ಲಿ ಜಯ, ಅಧಿಕ ಖರ್ಚು ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv