ರಾಹುಕಾಲ – 12:09 ರಿಂದ 1:38
ಗುಳಿಕಕಾಲ – 10:40 ರಿಂದ 12:09
ಯಮಗಂಡಕಾಲ – 7:42 ರಿಂದ 9:11
ವಾರ: ಬುಧವಾರ, ತಿಥಿ : ಚತುರ್ಥಿ, ನಕ್ಷತ್ರ : ಅನುರಾಧ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಸ್ತ್ರೀಯರಿಗೆ ಶುಭ, ಮನೆಗೆ ಹಿರಿಯರ ಆಗಮನ, ದೈವಿಕ ಚಿಂತನೆ, ಶರೀರದಲ್ಲಿ ತಳಮಳ.
ವೃಷಭ: ಆಪ್ತರಿಂದ ಹಿತ ನುಡಿ, ವಿಪರೀತ ಖರ್ಚು, ನಿಂದನೆ ಅಪವಾದ, ಅತಿಯಾದ ಭಯ, ಪರರಿಂದ ಮೋಸ.
ಮಿಥುನ: ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ಮುಂಗೋಪ, ಮನೆಯಲ್ಲಿ ಅಶಾಂತಿ, ಅಭಿವೃದ್ಧಿ ಕುಂಠಿತ.
ಕಟಕ: ಮಾತಿನ ಮೇಲೆ ನಿಗಾ ಇರಲಿ, ನಿದ್ರಾ ಭಂಗ, ಕಾಲು ನೋವು, ಸಾಲ ಭಾದೆ.
ಸಿಂಹ: ಈ ದಿನ ಮನೆಯಲ್ಲಿ ಸಂತಸ, ಉತ್ತಮ ಆದಾಯ, ಪ್ರಯತ್ನದಿಂದ ಕಾರ್ಯ ಸಫಲ, ಋಣ ವಿಮೋಚನೆ, ಅನಾವಶ್ಯಕ ವಿಷಯಗಳಿಂದ ದೂರವಿರಿ.
ಕನ್ಯಾ: ಮಾತಾಪಿತರಲ್ಲಿ ಪ್ರೀತಿ, ಸುಖ ಭೋಜನ, ಅನ್ಯರಲ್ಲಿ ಪ್ರೀತಿ ವಿಶ್ವಾಸ, ಉತ್ತಮ ಬುದ್ಧಿಶಕ್ತಿ, ವಿಪರೀತ ಖರ್ಚು.
ತುಲಾ: ಕುಟುಂಬ ಸದಸ್ಯರ ಸಹಾಯ, ಪ್ರಯಾಣದಿಂದ ತೊಂದರೆ, ಶತ್ರುನಾಶ, ವಿವಿಧ ಮೂಲಗಳಿಂದ ಧನ ಲಾಭ.
ವೃಶ್ಚಿಕ: ಕುಟುಂಬ ಸೌಖ್ಯ, ಇತರರಿಗೆ ಸಹಾಯ ಮಾಡುವಿರಿ, ಆರೋಗ್ಯದ ಸಮಸ್ಯೆ, ಸ್ವಯಂಕೃತ ಅಪರಾಧ.
ಧನಸ್ಸು: ಸಮಾಜದಲ್ಲಿ ಗೌರವ, ಎಲ್ಲರ ಮನಸ್ಸು ಗೆಲ್ಲವಿರಿ , ಮನ ಶಾಂತಿ, ದುಡುಕು ಸ್ವಭಾವ, ಸರ್ಕಾರಿ ಅಧಿಕಾರಿಗಳ ಭೇಟಿ.
ಮಕರ: ಆಹಾರ ಸೇವನೆಯಲ್ಲಿ ಜಾಗ್ರತೆ, ವಾದ ವಿವಾದಗಳಿಂದ ದೂರವಿರಿ, ಷೇರು ವ್ಯವಹಾರಗಳಲ್ಲಿ ಲಾಭ. ಮನಶಾಂತಿ.
ಕುಂಭ: ಪ್ರಯತ್ನದಿಂದ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ,ಪರಸ್ಥಳವಾಸ, ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ.
ಮೀನ: ಯತ್ನ ಕಾರ್ಯಗಳಲ್ಲಿ ಜಯ, ಪರಿಚಿತರಿಂದ ಮೋಸ, ಜಮೀನು ವಿಷಯಗಳು ಇತ್ಯರ್ಥ, ದುಂದು ವೆಚ್ಚಗಳಿಗೆ ಕಡಿವಾಣ.

