ರಾಹುಕಾಲ – 10:53 -12:27
ಗುಳಿಕಕಾಲ – 07:45 – 09:19
ಯಮಗಂಡಕಾಲ – 03:35 – 05:09
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ವರ್ಷ
ಮಾಸ : ಶ್ರಾವಣ, ಪಕ್ಷ : ಶುಕ್ಲ, ತಿಥಿ : ಬಿದಿಗೆ, ನಕ್ಷತ್ರ : ಮಖ
ಮೇಷ: ಇನ್ನೊಬ್ಬರನ್ನು ಕಡೆಗಣಿಸದಿರಿ, ಒಳ್ಳೆಯ ಸ್ನೇಹಿತರ ಭೇಟಿ, ತೀರ್ಥಕ್ಷೇತ್ರ ದರ್ಶನ
ವೃಷಭ: ಪ್ರಯಾಣದಲ್ಲಿ ತೊಡಕು, ಚಿಂತೆಯಿಂದ ಆರೋಗ್ಯದಲ್ಲಿ ಸಮಸ್ಯೆ, ಅಧಿಕಾರ ಪ್ರಾಪ್ತಿ
ಮಿಥುನ: ಸರ್ಕಾರಿ ನೌಕರರಿಗೆ ಶುಭ, ರೈತರಿಗೆ ಶುಭ, ಆತ್ಮವಿಶ್ವಾಸ ಹೆಚ್ಚಿದ್ದು, ಆತುರತೆಗಳು ಬೇಡ
ಕಟಕ: ಹೈನುಗಾರರಿಗೆ ಶುಭ, ಇನ್ನೊಬ್ಬರ ಮಾತಿಗೆ ಗಮನಹರಿಸದಿರಿ, ಹಾರ್ಡ್‌ವೇರ್ ಸ್ಟೋರ್ ಕೆಲಸಗಾರರಿಗೆ ಶುಭ
ಸಿಂಹ: ರಾಜಕೀಯದಲ್ಲಿ ಸ್ಥಾನಮಾನ, ನಿಂದನೆ ಮಾಡುವವರೆ ಸಹಾಯ ಬೇಡುವರು, ಕೈಗಾರಿಕೆಯಲ್ಲಿ ಶುಭ
ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ, ಜಾಲತಾಣದ ಉದ್ಯೋಗಸ್ತರಿಗೆ ಶುಭ, ಮಿತ್ರರಲ್ಲಿ ತೊಡಕು
ತುಲಾ: ಅಧಿಕ ವ್ಯಯ, ಹೊಸ ವ್ಯಾಪಾರದ ಚಿಂತನೆ, ಕುಟುಂಬದೊಂದಿಗೆ ಕಲಹ
ವೃಶ್ಚಿಕ: ತಂತ್ರಜ್ಞಾನಿಗಳಿಗೆ ಶುಭ, ಹಣಕಾಸಿನ ವಿಚಾರದಲ್ಲಿ ತೊಂದರೆ, ವಸ್ತುಗಳನ್ನು ಕೊಳ್ಳುವಾಗ ಎಚ್ಚರ
ಧನಸ್ಸು: ಮಕ್ಕಳ ವಿವಾಹದಲ್ಲಿ ಶುಭ, ನಂಬಿಕಾರ್ಹ ಜನರಿಂದ ಶುಭ, ವಿಚಾರಗಳನ್ನು ಗುಟ್ಟಾಗಿಡಿ
ಮಕರ: ಆತ್ಮೀಯರಿಂದ ಅವಮಾನ, ಗುಟ್ಟುಗಳಿಂದ ಸಮಸ್ಯೆ, ವ್ಯಾಪಾರಸ್ತರಿಗೆ ಶುಭ
ಕುಂಭ: ಶಸ್ತ್ರಚಿಕಿತ್ಸೆಗಾರರಿಗೆ ಶುಭ, ಹಿತಶತ್ರುಗಳ ಕಾಟದಿಂದ ಮುಕ್ತಿ, ಹಳೆಬಾಕಿ ಕೈಸೇರುತ್ತದೆ
ಮೀನ: ಉನ್ನತ ವ್ಯಾಸಂಗದಲ್ಲಿ ಶುಭ, ಕ್ರೀಡಾಪಟುಗಳಿಗೆ ಶುಭ, ಸಾಲ ತೀರಿಸಿಕೊಳ್ಳವ ಯೋಗ

