ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ತಿಥಿ : ತ್ರಯೋದಶಿ
ನಕ್ಷತ್ರ: ಪುನರ್ವಸು,
ರಾಹುಕಾಲ: 7.45 ರಿಂದ 9.29
ಗುಳಿಕಕಾಲ: 2.01 ರಿಂದ 3.35
ಯಮಗಂಡಕಾಲ: 10.53 ರಿಂದ 12.27
ಮೇಷ: ಭೂ ಲಾಭ, ಯತ್ನ ಕಾರ್ಯ ಜಯ, ಖಾಸಗಿ ಕಂಪನಿ ಉದ್ಯೋಗ ಲಭ್ಯ, ಆಹಾರ ಸೇವನೆಯಲ್ಲಿ ಎಚ್ಚರ, ಕುಟುಂಬ ಸೌಖ್ಯ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಂಬಿದ ಜನರಿಂದ ತೊಂದರೆ, ಮನಕ್ಲೇಶ, ಸಾಲಭಾದೆ, ಅತಿಯಾದ ನಿದ್ರೆ.
Advertisement
ಮಿಥುನ: ಅತಿಯಾದ ದುಃಖ, ಮನೋವ್ಯಥೆ, ಸ್ವಯಂಕೃತ ಅಪರಾಧ, ಶತ್ರು ಭಾದೆ, ಅಕಾಲ ಭೋಜನ, ತಾಯಿಯಿಂದ ಬುದ್ಧಿ ಬೋಧನೆ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಶ್ರಮಕ್ಕೆ ತಕ್ಕ ಫಲ, ದಂಡ ಕಟ್ಟುವಿರಿ.
Advertisement
ಸಿಂಹ: ಶುಭ ಸುದ್ದಿ ಕೇಳುವಿರಿ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅತ್ಯಗತ್ಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಹಿಳೆಯರಿಗೆ ಬಡ್ತಿ.
ಕನ್ಯಾ: ನಾನಾ ರೀತಿಯ ಸಮಸ್ಯೆ, ದಿನ ಬಳಕೆ ವಸ್ತುಗಳಿಂದ ಲಾಭ, ಮನಶಾಂತಿ, ಸುಖ ಭೋಜನ, ಎಲ್ಲರ ಮನಸ್ಸನ್ನು ಗೆಲುವಿರಿ.
ತುಲಾ: ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ಪಾಪ ಬುದ್ಧಿ.
ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಸಂಬಂಧಿಕರಲ್ಲಿ ಕಲಹ, ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ.
ಧನಸ್ಸು: ಗಣ್ಯ ವ್ಯಕ್ತಿ ಭೇಟಿ, ರೈತರಿಗೆ ಸಂತಸ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು, ಷೇರು ವ್ಯವಹಾರಗಳಲ್ಲಿ ಲಾಭ.
ಮಕರ: ಗುರು ಹಿರಿಯರಲ್ಲಿ ಭಕ್ತಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಧನವ್ಯಯ, ಇಷ್ಟ ವಸ್ತುಗಳ ಖರೀದಿ, ಪರಸ್ತ್ರೀಯಿಂದ ತೊಂದರೆ.
ಕುಂಭ: ಶೀತ ಸಂಬಂಧ ರೋಗ, ಸಹನೆ ಇರಲಿ, ಚಂಚಲ ಮನಸ್ಸು.
ಮೀನ: ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ವಿವಾಹ ಯೋಗ, ವಿನಾಕಾರಣ ಪ್ರಯಾಣ.
Web Stories