ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವಸಂತ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಬುಧವಾರ, ಶ್ರಾವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:27 ರಿಂದ 2:01
ಗುಳಿಕಕಾಲ: ಬೆಳಗ್ಗೆ 10:53 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:19
Advertisement
ಮೇಷ: ಅನಾವಶ್ಯಕ ಖರ್ಚು ಮಾಡುವಿರಿ, ಶತ್ರು ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವಿದೇಶಿ ವ್ಯವಹಾರ ನಿಮಿತ್ತ ಪ್ರಯಾಣ.
Advertisement
ವೃಷಭ: ಜನರಿಂದ ಸಹಕಾರ ಲಭಿಸುವುದು, ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕಾರ್ಯ ನಿಮಿತ್ತ ಓಡಾಟ, ಈ ದಿನ ಶುಭ ಫಲ.
Advertisement
ಮಿಥುನ: ಮಾನಸಿಕ ಚಿಂತೆ, ವೃತ್ತಿಯಲ್ಲಿ ಸಣ್ಣ ಪುಟ್ಟ ತೊಂದರೆ, ಉದ್ಯೋಗದಲ್ಲಿ ಅಸಮಾಧಾನ, ಹಣಕಾಸು ವಿಚಾರದಲ್ಲಿ ಎಚ್ಚರ.
Advertisement
ಕಟಕ: ವಾಹನ ಯೋಗ, ನಂಬಿಕಸ್ಥರಿಂದ ಮೋಸ, ಹಣಕಾಸು ವ್ಯವಹಾರದಲ್ಲಿ ಎಚ್ಚರ, ಆರೋಗ್ಯದಲ್ಲಿ ವ್ಯತ್ಯಾಸ, ಅಕಾಲ ಭೋಜನ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಕ್ರಯ-ವಿಕ್ರಯಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ಬುದ್ಧಿವಂತಿಕೆಯಿಂದ ವ್ಯವಹಾರದಲ್ಲಿ ಉತ್ತಮ.
ಕನ್ಯಾ: ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭಿಸುವುದು, ಅಲ್ಪ ಲಾಭ, ಅಧಿಕವಾದ ಖರ್ಚು, ಜಮೀನು ತಗಾದೆಗಳು ಇತ್ಯರ್ಥ.
ತುಲಾ: ಮಾಡಿದ ಕೆಲಸಗಳಿಂದ ಪಶ್ಚಾತ್ತಾಪ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದವರಿಂದ ತೊಂದರೆ, ಈ ದಿನ ಮಿಶ್ರ ಫಲ.
ವೃಶ್ಚಿಕ: ಬಂಧು ಮಿತ್ರರಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ಅನಾರೋಗ್ಯ, ದೇಹಾಲಸ್ಯ, ಸ್ಥಳ ಬದಲಾವಣೆ, ಚಂಚಲ ಮನಸ್ಸು.
ಧನಸ್ಸು: ಅಧಿಕವಾದ ತಿರುಗಾಟ, ದುಷ್ಟರಿಂದ ದೂರವಿರಿ, ಸಗಟು ವ್ಯಾಪಾರದಲ್ಲಿ ಲಾಭ, ಆಕಸ್ಮಿಕ ಧನ ಲಾಭ, ನಿರ್ಣಯಗಳಲ್ಲಿ ಎಚ್ಚರ.
ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಮನೆ ನಿರ್ಮಾಣದ ಕೆಲಸಕ್ಕಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ, ಈ ದಿನ ನೆಮ್ಮದಿಯ ವಾತಾವರಣ.
ಕುಂಭ: ಉದ್ಯೋಗದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಮನೆಯಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಈ ದಿನ ಮಿಶ್ರ ಫಲ.
ಮೀನ: ಕಮೀಷನ್ ಏಜೆಂಟ್‍ಗಳಿಗೆ ನಷ್ಟ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ.