ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ, ಅಯನ: ಉತ್ತರಾಯಣ
ಮಾಸ: ಜ್ಯೇಷ್ಠ (ಅಧಿಕ)
ಪಕ್ಷ: ಕೃಷ್ಣ, ತಿಥಿ: ಚತುರ್ದಶಿ
ನಕ್ಷತ್ರ: ರೋಹಿಣಿ
ರಾಹುಕಾಲ: 05:09 – 06:46
ಗುಳಿಕಕಾಲ: 03:33 – 05:09
ಯಮಗಂಡಕಾಲ: 12:19 – 01:56
ಮೇಷ: ವ್ಯಾಪಾರ-ವ್ಯವಹಾರದಲ್ಲಿ ಧನಲಾಭ, ಹಿರಿಯರ ಮಾತನ್ನು ಗೌರವಿಸಿ, ಥಳುಕಿನ ಮಾತಿಗೆ ಮರುಳಾಗದಿರಿ.
ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ಹಿತ ಶತ್ರುಗಳಿಂದ ತೊಂದರೆ.
ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಕೈಗೊಂಡ ಕಾರ್ಯಗಳಲ್ಲಿ ಜಯ, ಮಿತ್ರರೊಂದಿಗೆ ಕಲಹ.
ಕಟಕ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಆಲಸ್ಯ ಮನೋಭಾವ, ಆರ್ಥಿಕ ಪರಿಸ್ಥಿತಿ ಉತ್ತಮ.
ಸಿಂಹ: ಪ್ರಯಾಣದಲ್ಲಿ ವಿಘ್ನ, ಮಾಟ ಮಂತ್ರದ ಆತಂಕ, ಕೆಲಸದಲ್ಲಿ ಉತ್ತಮ ಫಲಿತಾಂಶ.
ಕನ್ಯಾ: ಹೊಸ ಹೂಡಿಕೆಗೆ ಉತ್ತಮ ಸಮಯ, ಮಾನಸಿಕ ಒತ್ತಡ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿ.
ತುಲಾ: ಅವಕಾಶದ ಸದುಪಯೋಗದಿಂದ ಲಾಭ, ಪರಿಶ್ರಮಕ್ಕೆ ಸೂಕ್ತ ಪ್ರತಿಫಲ, ಭೂ ವ್ಯವಹಾರದಲ್ಲಿ ಧನಲಾಭ.
ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ಧನಸ್ಸು: ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಬಂಧುಗಳಿಂದ ಶುಭವಾರ್ತೆ, ಆರ್ಥಿಕ ನಷ್ಟ.
ಮಕರ: ಪಾಲುದಾರಿಕೆಯಲ್ಲಿ ಎಚ್ಚರವಹಿಸಿ, ನೂತನ ಮನೆ ಖರೀದಿ ಸಾಧ್ಯತೆ, ಉದ್ಯೋಗ ಕ್ಷೇತ್ರದಲ್ಲಿ ಅನುಕೂಲ.
ಕುಂಭ: ಸಾಲಕೊಟ್ಟವರಿಂದ ಒತ್ತಡ, ವಿವಾದಗಳಿಂದ ದೂರವಿರಿ, ಸ್ವಂತ ಉದ್ಯಮಕ್ಕೆ ಯೋಜನೆ.
ಮೀನ: ಮಾತಿನ ಚಕಮಕಿ, ಆದಾಯಕ್ಕಿಂತ ಅಧಿಕ ಖರ್ಚು, ಮೇಲಾಧಿಕಾರಿಗಳಿಂದ ಪ್ರಶಂಸೆ.
