ದಿನ ಭವಿಷ್ಯ: 14-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಸಪ್ತಮಿ
ನಕ್ಷತ್ರ – ಹಸ್ತ

ರಾಹುಕಾಲ: 09 : 36 AM – 11 : 02 AM
ಗುಳಿಕಕಾಲ: 06 : 45 AM – 08 : 11 AM
ಯಮಗಂಡಕಾಲ: 01 : 54 PM – 03 : 20 PM

ಮೇಷ: ದ್ರವ್ಯ ಲಾಭ, ಸಮಾಜದಲ್ಲಿ ಮಾನ್ಯತೆ ಪಡೆಯುವಿರಿ, ವ್ಯಾಪಾರಿಗಳಿಗೆ ನಷ್ಟ.

ವೃಷಭ: ಮಕ್ಕಳಿಂದ ಆಸ್ತಿಯಿಂದ ನಷ್ಟ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ನ್ಯಾಯಾಲಯದಿಂದ ತೊಂದರೆ.

ಮಿಥುನ: ಹಣವ್ಯಯ, ಪ್ರಯತ್ನಿಸಿದ ಕಾರ್ಯಗಳಲ್ಲಿ ವಿಘ್ನ, ಹೂಡಿಕೆಯಲ್ಲಿ ಎಚ್ಚರಿಕೆ.

ಕರ್ಕಾಟಕ: ಧನ ನಷ್ಟ, ಇಂಜಿನಿಯರ್ ಉಪಕರಣದ ಕಾರ್ಮಿಕರಿಗೆ ಅಶುಭ, ಆಭರಣ ವ್ಯಾಪಾರಿಗಳಿಗೆ ಶುಭ ಸಮಯವಲ್ಲ.

ಸಿಂಹ: ಖರ್ಚು ಹೆಚ್ಚು, ಸಂತಾನಾಕಾಂಕ್ಷಿಗಳಿಗೆ ಶುಭ, ತಪ್ಪಾದ ಊಹೆಗಳಿಂದ ಹಾನಿ.

ಕನ್ಯಾ: ಮನಸ್ಸಿನಲ್ಲಿ ಖಿನ್ನತೆ, ಶತ್ರುಗಳಿಗೆ ಸಿಂಹ ಸ್ವಪ್ನ, ಜವಾಬ್ದಾರಿಯುತ ಕಾರ್ಯಶೀಲತೆ.

ತುಲಾ: ಗಣ್ಯರೊಂದಿಗೆ ಸಂಪರ್ಕ, ಜನಮನ್ನಣೆ, ಪರರ ಆಸ್ತಿ ವಿಚಾರದಲ್ಲಿ ಭಾಗಿ.

ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಗಮನದಿಂದ ಸಂತೋಷ.

ಧನಸ್ಸು: ಕೀರ್ತಿ ಸಂಪಾದನೆ, ಅಧ್ಯಯನದಲ್ಲಿ ಆಸಕ್ತಿ, ಪಾಂಡಿತ್ಯ ವೃದ್ಧಿ.

ಮಕರ: ಸದೃಢ ಆರೋಗ್ಯ, ಅಧಿಕಾರ ಚಲಾಯಿಸುವ ಹಂಬಲತೆ, ಶತ್ರು ಜಯ.

ಕುಂಭ: ಸ್ವಂತ ಕಾರ್ಯದಲ್ಲಿ ಅಡಚಣೆ, ಅನಾವಶ್ಯಕ ಪ್ರಯಾಣ, ಕಾರ್ಯ ವಿಘ್ನ ಅಲ್ಪ ಲಾಭ.

ಮೀನ: ಧನ ಲಾಭ, ಇಷ್ಟಾರ್ಥ ಸಿದ್ಧಿ, ಕುಟುಂಬ ಸೌಖ್ಯ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *